ಸಾಧನೆಯ ದಾರಿ ಕಂಡುಕೊಂಡ ವಾ-ಐನ್-ಸಾಇಲ್

ಮೂರ್ಖನಾದ ವಾ-ಐನ್-ಸಾಇಲ್ ವಿದ್ಯಾರ್ಥಿಯಾಗಿ ರಾ-ಉಮ್ ಆಶ್ರಮ ಸೇರಿ ಒಂದೆರಡು ವಾರವಾಗಿತ್ತಷ್ಟೇ. ಶಿಷ್ಯನನ್ನು ಕರೆದ ರಾ-ಉಮ್ ನೀನೀಗ ಸಾಧನೆಯನ್ನು ಆರಂಭಿಸಬೇಕು ಎಂದಳು. ವಾ-ಐನ್ ಏನು ಮಾಡಲಿ ಎಂಬ ಪ್ರಶ್ನೆಯೊಂದಿಗೆ … More