ಭಗವಂತ ಸಂಪೂರ್ಣವಾಗಿ ಶ್ರೇಷ್ಠನಾಗಿರುವಾಗ, ಆ ಶ್ರೇಷ್ಠತೆಯಲ್ಲೂ ಈ ಭಾಗ ಉಚ್ಚ, ಈ ಭಾಗ ನೀಚ ಎನ್ನುವ ಭೇದದೊಂದಿಗೆ ಓದಿಕೊಳ್ಳುವುದು ಸರಿಯಾದ ಮಾರ್ಗವಲ್ಲ…. | ಭಾವಾರ್ಥ : ಸಾ.ಹಿರಣ್ಮಯೀ
Tag: ಗೀತೆ
ಸುಖದಿಂದ ಶಾಂತಿ, ಶಾಂತಿಯಿಂದ ಮುಕ್ತಿ…
“ಮುಕ್ತಿ ದೊರೆಯಬೇಕೆಂದರೆ ಮೊದಲು ನಮ್ಮಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಲೆಸಬೇಕೆಂದರೆ ಮೊದಲು ನಮ್ಮನ್ನು ನಾವು ಪಂಭೂತಗಳಿಂದ ನಿರ್ಮಾಣವಾಗಿರುವ ಈ ದೇಹದ ಗುರುತಿನಿಂದ ನಮ್ಮನ್ನು ಬಿಡಿಸಿಕೊಂಡು ಚಿದ್ರೂಪದಲ್ಲಿ ನೆಲೆಸಬೇಕು … More
ಪಂಚಭೂತಗಳ ಸಾಕ್ಷಿ ನೀನು, ಆ ಚಿದ್ರೂಪ ನೀನು….
“ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು. ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು” ಎಂದು ಅಷ್ಟಾವಕ್ರನು ಜನಕ … More
ಧಾರ್ಮಿಕರಾಗಿರುವುದೆಂದರೆ ಪ್ರಶ್ನೆಗಳನ್ನು ಕೇಳದೆ ಇರುವುದಲ್ಲ…
ರಸ್ತೆಯಲ್ಲಿ ಬುದ್ಧ ಕಂಡರೆ ಅವನನ್ನು ಕೊಂದುಬಿಡಿ ಎಂಬುದಾಗಲೀ, ರಾಮಕೃಷ್ಣರು ಕಾಳಿಯನ್ನೇ ಸಂಹರಿಸಿದ್ದನ್ನಾಗಲೀ ಅಕ್ಷರಾರ್ಥದಲ್ಲಿ ಗ್ರಹಿಸಿ ನಾವು ಮತ್ತಷ್ಟು ಗೊಂದಲಕ್ಕೆ ಸಿಕ್ಕಿಬೀಳುವ ಅಗತ್ಯವಿಲ್ಲ. ಇವುಗಳನ್ನು ರೂಪಕಗಳ ಮಟ್ಟದಲ್ಲಿ ಗ್ರಹಿಸಬೇಕು ~ … More
ಮಹಾಗಣೇಶ ಪಂಚರತ್ನ ಸ್ತೋತ್ರ : ನಿತ್ಯಪಾಠ
ಶ್ರೀ ಆದಿಶಂಕರರು ಮಹಾಗಣಪತಿಯನ್ನು ಸ್ತುತಿಸಿ ರಚಿಸಿರುವ ‘ಗಣೇಶ ಪಂಚರತ್ನ ಸ್ತೋತ್ರ’ ಇಲ್ಲಿದೆ. ತನ್ನ ವಿಶಿಷ್ಟ ಲಯ ಹಾಗೂ ಮಾಧುರ್ಯದಿಂದಾಗಿ ಈ ಸ್ತೋತ್ರ ಕಲಿಯಲು ಸುಲಭವವಾಗಿದ್ದು, ಪ್ರತಿದಿನ ಹಾಡಿಕೊಳ್ಳುವಂತಿದೆ. … More