ಆತ ತನ್ನ ಹೆಸರನ್ನು ‘ನೀರಿನ ಹನಿ’ ಎಂದಿರಿಸಿಕೊಂಡಿದ್ದು ಏಕೆ ಗೊತ್ತೆ?

ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು … More