ಪೋಷಣೆ : ತಾವೋ ಧ್ಯಾನ ~ 25

ತಾವೋ ಪಾಲಿಸುವವರು ಹದಿನಾರು ಗುಣ ಸ್ವಭಾವಗಳನ್ನು ಸ್ವಂತಕ್ಕಾಗಿ ಮತ್ತು ಇತರರಿಗಾಗಿ ಬಳಸಲು ಬಯಸುತ್ತಾರೆ. ಯಾವಾಗಲಾದರೂ ನೀವು ಇತತರರಿಗೆ ಸಹಾಯ ಮಾಡಲು ಬಯಸುವುರಾದರೆ ಈ 16 ಗುಣ ಸ್ವಭಾವಗಳಿಂದ ಸ್ಪೂರ್ತಿ ಪಡೆಯಿರಿ  ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಜಗತ್ತಿನ ಪ್ರತಿಯೊಂದೂ ತಾವೋ ಹಾಡಿದಂತೆ. ಹುಟ್ಟುವಾಗ ಭೋಳೆ, ಪರಿಪೂರ್ಣ, ರೆಕ್ಕೆ ಬಿಚ್ಚಿದ ಹಕ್ಕಿ. ಆಮೇಲೆ, ಸುತ್ತ ಮುತ್ತಲಿನ ಸನ್ನಿವೇಶಗಳೇ ತಂದೆ, ತಾಯಿ. ರಾಜ ದರ್ಬಾರುಗಳಲ್ಲಿ ಹಾಡಿದಂತಲ್ಲ ಇದು ಕೋಗಿಲೆಯ ಹಾಗೆ ಸರಾಗ, ತಾವೋ ರಾಗ. ಕೇವಲ […]