ಇಂದಿನ ಸುಭಾಷಿತ…
Tag: ಗುಣ
ಯಾರೂ ನನ್ನನ್ನು ಇಷ್ಟಪಡುವುದಿಲ್ಲ… ಇದಕ್ಕೆ ನಾನೇನು ಮಾಡಲಿ?
ನಮ್ಮನ್ನು ಯಾರೂ ಇಷ್ಟಪಡುವುದಿಲ್ಲ, ಪ್ರೀತಿಸುವುದಿಲ್ಲ ಎಂದು ಭಾವಿಸುವುದಕ್ಕಿಂತ ನಾನು ಇತರರನ್ನು ಹೇಗೆ ಪ್ರೀತಿಸಬಲ್ಲೆ ಎಂಬುದನ್ನು ಆಲೋಚಿಸಬೇಕು. ಇಷ್ಟವಾದ ಗುಣಗಳು ನಮ್ಮಲ್ಲಿದ್ದರೆ ಇತರರು ನಮ್ಮನ್ನು ಇಷ್ಟಪಡುತ್ತಾರೆ. ಕಾರಣಾಂತರಗಳಿಂದ ಕೆಲವರು … More