ವಿನಮ್ರ ಶಿಷ್ಯ ಉದ್ಧಾಲಕ ಆರುಣಿ : ಮಕ್ಕಳ ಕಿರು ನಾಟಕ

ಹಿಂದೆಲ್ಲ ಮಕ್ಕಳು ಶಾಲೆಯಲ್ಲಿ, ಗೆಳೆಯರ ಬಳಗದಲ್ಲಿ, ಅಥವಾ ಊರು – ಕೇರಿಯ ಸಾಮೂಹಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಕೃತಿ, ಪ್ರಾಚಿನ ಕಥನಗಳನ್ನು ಬಿಂಬಿಸುವ ನಾಟಕಗಳನ್ನು ಆಡುವುದಿತ್ತು. ಈಗಲೂ ಕೆಲವು ಕಡೆ ಇದು ಚಾಲ್ತಿಯಲ್ಲಿದೆ. ಈ ಚಿಕ್ಕ ಚಿಕ್ಕ ನಾಟಕಗಳು ಮಕ್ಕಳಿಗೆ ಮನರಂಜನೆಯ ಜೊತೆ ಪ್ರಾಚೀನ ಸಾಹಿತ್ಯದ ಅರಿವನ್ನೂ ಮೂಡಿಸುತ್ತವೆ. ‘ಅರಳಿಮರ’ ಇಂತ ಕೆಲವು ನಾಟಕ / ಸ್ಕಿಟ್ ಗಳನ್ನು ಪ್ರಕಟಿಸಲಿದೆ .   ಪಾಂಚಾಲದ ಆರುಣಿ ಎಂಬ ಶಿಷ್ಯನು ಗುರು ಧೌಮ್ಯರ ಗುರುಕುಲದಲ್ಲಿ ವ್ಯಾಸಾಂಗ ನಡೆಸುತ್ತಿದ್ದ. ತನ್ನ ವಿನಯಶೀಲತೆ, ಗುರುಸೇವೆಗಳಿಂದಾಗಿಯೇ […]