ಶಾಶ್ವತತೆಯ ವ್ಯಸನವು ನಮ್ಮಲ್ಲಿ ಸ್ವಾರ್ಥ ಬುದ್ಧಿಯನ್ನೂ ಮಾತ್ಸರ್ಯವನ್ನೂ ಬೆಳೆಸುತ್ತದೆ. ನಮ್ಮ ಅಪೇಕ್ಷೆ ಕೈಗೂಡದೆ ಹೋಗಬಹುದು ಎನ್ನುವ ಅಸ್ಥಿರತೆ ನಮ್ಮನ್ನು ಕ್ರೋಧಕ್ಕೆಡೆ ಮಾಡುತ್ತದೆ. ಎಷ್ಟೆಂದರೂ ಅಸಹಾಯಕತೆಯೇ ಕೋಪಕ್ಕೆ ಮೂಲವಲ್ಲವೆ? … More
ಹೃದಯದ ಮಾತು