ಕೃಷ್ಣನ ತಲೆನೋವಿಗೆ ಪಾದ ದೂಳಿನ ಮದ್ದು! : ಒಂದು ಪ್ರಕ್ಷೇಪ ಕಥೆ

ದೂತರು ವೃಂದಾವನಕ್ಕೆ ಓಡಿದರು. ಊರಹೊಲದಲ್ಲಿ ನಾಟಿ ಮಾಡುತ್ತಿದ್ದ ಗೋಪಿಕೆಯರಿಗೆ ವಿಷಯ ತಿಳಿಯಿತು. ಕೃಷ್ಣನಿಗೆ ತಲೆನೋವೆಂದು ಗಾಬರಿಯಾದರು. ಪ್ರೀತಿಸುವವರ ಪಾದದೂಳಿಯೇ ಮದ್ದು ಎಂದಾಗ ಸಮಾಧಾನಗೊಂಡರು….

ಕೃಷ್ಣನೆಂಬ ಕೊಳಲು, ಪ್ರೇಮವೆಂಬ ಉಸಿರು….

ಇಡಿಯ ಭಾಗವತದಲ್ಲಿ ಕೃಷ್ಣ ರಾಧೆಯನ್ನು ನೆನೆದು ಕಣ್ಣೀರಿಡುವ ವಿವರವಿಲ್ಲ. ಆದರೆ, ಅವನ ಕಥನ ಓದುವ ಸಹೃದಯರು ತಾವೇ ಕೃಷ್ಣನಾಗಿ, ರಾಧೆಯನ್ನು ಭಾವಿಸಿ, ಅವಳಿಗಾಗಿ ಮಿಡಿಯುತ್ತಾರೆ. ಹೀಗೆ ರಾಧಾಪ್ರೇಮದಿಂದ … More