ಗೌರೀ ಹಬ್ಬ : ಆದಿಶಕ್ತಿಯ ಗುಣಗಾನ

“ಶಿವನು ನಿನ್ನೊಡಗೂಡಿದಾಗ ಮಾತ್ರ ಸೃಷ್ಟಿಕಾರ್ಯ ಸಾಧ್ಯಾವಾದೀತು. ಹೇ ದೇವೀ! ಹಾಗಲ್ಲದಿದ್ದಲ್ಲಿ ಅವನೊಬ್ಬನೇ ಚಲಿಸಲೂ ಸಾಧ್ಯವಾಗಲಾರದು. ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರಾದ ತ್ರಿಮೂರ್ತಿಗಳಿಂದಲೂ ವಂದಿತಳಾದ ನಿನ್ನನ್ನು ಪುಣ್ಯವಂತರಲ್ಲದವರಿಗೆ ವಂದಿಸಲು ಹೇಗೆ ತಾನೆ ಸಾಧ್ಯವಾದೀತು?”

ಗೌರಿ ಭೂಮಿಗೆ ಬಂದಿದ್ದೇಕೆ : ಹೀಗೊಂದು ಚೆಂದದ ಕಥೆ

ಪ್ರತಿ ವರ್ಷವೂ ಈ ದಿನ (ಭಾದ್ರಪದ ತದಿಗೆ) ಮಣ್ಣಿನ ವಿಗ್ರಹದಲ್ಲಿ ಗೌರಿ ಬಂದು ನೆಲೆಸುತ್ತಾಳೆ” ಎಂದು ಶಿವ ಆಶ್ವಾಸನೆ ನೀಡುತ್ತಾನೆ. “ಆಹಾರ, ಸಂಪತ್ತು ಮತ್ತು ಅಧಿಕಾರವನ್ನು ಗೌರವಿಸುವ ಪಾಠ ಮಾಡಲು ಗೌರಿಗೆ ಅವಕಾಶ ಮಾಡಿಕೊಟ್ಟ; ಸಮಾನತೆಯ ಗೌರವವನ್ನು ಹಕ್ಕಿನಿಂದ ಪ್ರತಿಪಾದಿಸಿದ ಚಾಂಡಾಲಿಕೆಯರ ಮುಖ್ಯಸ್ಥೆ ಕೌರೀ ಬಾಯಿಗೂ ಈ ದಿನ ಪೂಜೆ ಸಲ್ಲುತ್ತದೆ” ಎಂದು ಘೋಷಿಸುತ್ತಾನೆ