ಜಾತಕ ನೋಡೋದು ಹೇಗೆ? ಪ್ರಾಥಮಿಕ ಪಾಠ ಇಲ್ಲಿದೆ…

ಪರಿಣತ ಜ್ಯೋತಿಷಿಗಳು ಗ್ರಹಗಳ ಸ್ವಭಾವದ ಆಧಾರದ ಮೇಲೆ, ನಮ್ಮ ಜನ್ಮರಾಶಿ ಮತ್ತು ಲಗ್ನಗಳಿಗೆ ಅನುಗುಣವಾಗಿ ನಮ್ಮ ವರ್ತಮಾನವನ್ನೂ ಭವಿಷ್ಯವನ್ನೂ ಹೇಳುತ್ತಾರೆ. ಇಂಥಾ ಗ್ರಹದ ಪ್ರಭಾವದಿಂದ ಇಂಥಾ ದೆಸೆ ಉಂಟಾಗುತ್ತದೆ ಎಂದು ಮೊದಲೇ ತಿಳಿದರೆ ಎದುರಿಸುವ ಸಿದ್ಧತೆ ಮಾಡಿಕೊಳ್ಳಬಹುದು. ಅಥವಾ ಕೊನೆಪಕ್ಷ ಮಾನಸಿಕವಾಗಿಯಾದರೂ ತಯಾರಾಗಿರಬಹುದು ಅನ್ನೋದು ಜಾತಕ ನೋಡುವ – ನೋಡಿಸುವ ರೂಢಿಯ ಹಿಂದಿರುವ ಚಿಂತನೆ.  ಜಾತಕ ಅಥವಾ ಜನ್ಮಕುಂಡಲಿಯನ್ನು ನಾವೆಷ್ಟು ನಂಬುತ್ತೇವೋ ಬಿಡುತ್ತೇವೋ…. ಆದರೆ ಅದನ್ನು ನೋಡುವ, ನೋಡಿಸುವ ಕುತೂಹಲವಂತೂ ಸಾಮಾನ್ಯ. ಅಂತಿಮವಾಗಿ ಮನುಷ್ಯ ಪ್ರಯತ್ನ ಮತ್ತು […]