ನಿಷ್ಠೆಗೆ ರೂಪಕವಾದ ಒಡಿಸಿಯಸ್ಸನ ನಾಯಿ ಆರ್ಗೋಸ್  :  ಗ್ರೀಕ್ ಪುರಾಣ ಕಥೆಗಳು  ~ 20

ಒಡೆಯನಿಗಾಗಿ ಇಪ್ಪತ್ತು ವರ್ಷಗಳ ಕಾಲ ಕಾದಿದ್ದ ಆರ್ಗೋಸ್, ಅವನನ್ನು ನೋಡಿ, ಬಾಲವಾಡಿಸಿ ಕೊನೆಯುಸಿರೆಳೆಯಿತು. “ನಿಷ್ಠೆಯೆಂದರೆ ನಾಯಿಯದು” ಎಂದು ಉದ್ಗರಿಸಿದ ಒಡಿಸ್ಸಿಯಸ್ ಹೆಜ್ಜೆ ಮುಂದಿಟ್ಟ. ಅವನ ಕಣ್ಣಾಲಿಗಳು ದುಃಖದಿಂದ ತುಂಬಿಹೋಗಿದ್ದವು.   ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಇಥಾಕಾದ ದೊರೆ ಒಡಿಸ್ಸಿಯಸ್ ಟ್ರಾಯ್ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ. ಹತ್ತು ವರ್ಷಗಳಷ್ಟು ದೀರ್ಘ ಕಾಲ ನಡೆದ ಯುದ್ಧ ಮುಗಿಸಿ ಮರಳುವಾಗ ಅನೇಕ ಅಡ್ಡಿ ಆತಂಕಗಳನ್ನು ಅವನು ಎದುರಿಸಬೇಕಾಯ್ತು. ಸಿಸಿಲಿ ಸಮುದ್ರವನ್ನು ಹಾದು ಬರುವಾಗ ಭಯಾನಕ ಜಲಪಿಶಾಚಿಯಾಗಿ ಮಾರ್ಪಾಟಾಗಿದ್ದ […]