ಸಹಿಷ್ಣುತೆಯ ದೇಶದಲ್ಲಿ ಜನ, ಸಂಯಮಿಗಳು, ಪ್ರಾಮಾಣಿಕರು. ದಬ್ಬಾಳಿಕೆಯ ದೇಶದಲ್ಲಿ ನಿರುತ್ಸಾಹಿಗಳು, ಕಪಟಿಗಳು. ಅಧಿಕಾರವೇ ಉದ್ದೇಶವಾದಾಗ ಘೋಷಣೆಗಳು ಹುಟ್ಟಿಕೊಳ್ಳುತ್ತವೆ, ಪ್ರಶ್ನೆಗಳ ಬಾಯಿ ಮುಚ್ಚಿಸಲಾಗುತ್ತದೆ. ಜನರನ್ನು ಖುಷಿಪಡಿಸಲು ಮುಂದಾಗುವುದು ಸಂಕಟಗಳ … More
Tag: ಘೋಷಣೆ
ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ….
ಎಲ್ಲವೂ ಆಕಾರಗಳೂ ನಿರಾಕಾರವನ್ನು ಆಧರಿಸಿವೆ. ಅವೆಲ್ಲವೂ ಅದರಿಂದಲೇ ಹೊಮ್ಮುತ್ತವೆ, ಅದರಲ್ಲಿಯೇ ಮುಳುಗುತ್ತವೆ; ಅದರಿಂದಲೇ ಪ್ರಕಟಗೊಳ್ಳುತ್ತವೆ, ಅದರಲ್ಲಿಯೇ ಪುನಃ ವಿಲೀನವಾಗಿಹೋಗುತ್ತವೆ. ಯಾರಿಗೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆಯೋ ಅವರನ್ನು ನಾವು ಪ್ರಜ್ಞಾವಂತರೆಂದು … More
ನಿರಾಕಾರವು ಮೌನವಾಗಿರುತ್ತದೆ, ಆಕಾರವು ಸೀಮೆಗಳನ್ನು ಸೃಷ್ಟಿಸುತ್ತದೆ !
ಯಾವುದು ವಾಸ್ತವವೋ, ವಸ್ತುತಃ ಇದೆಯೋ ಅದು ಮೌನವಾಗಿರುತ್ತದೆ. ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ. ಅದು ತನ್ನ ಅಸ್ತಿತ್ವವನ್ನು ಘೋಷಿಸುವುದಿಲ್ಲ. ಆದರೆ ಎಲ್ಲ ಸಾಕಾರವೂ ಕೂಗಿಕೂಗಿ ತನ್ನನ್ನು ತೋರಿಸಿಕೊಳ್ಳುತ್ತವೆ. … More