ಮೆ ಆಜಾದ್ ಹೂಂ, ಆಜಾದ್ ಹಿ ರಹೂಂಗಾ!! : ಈ ಘೋಷಣೆಯ ನಿಜಾರ್ಥ ಗೊತ್ತೆ?

ನಾನು ಸ್ವತಂತ್ರನಾಗಿದ್ದೇನೆ, ಸ್ವತಂತ್ರನಾಗಿಯೇ ಇರುತ್ತೇನೆ”. ಆಜಾದ್ ಈ ಮಾತನ್ನು ಭೌತಿಕ ಸ್ತರದಲ್ಲಿ ಹೇಳಿದ್ದಾಗಿರಲಿಲ್ಲ. ಸ್ವತಃ ಆಧ್ಯಾತ್ಮ ಜೀವಿಯೂ ಆಗಿದ್ದ ಆಜಾದ್, ಅದನ್ನು ಆಧ್ಯಾತ್ಮಿಕ ಸ್ತರದಲ್ಲೇ ಹೇಳಿದ್ದ. ಅದು … More