ಚಕ್ರವ್ಯೂಹದಲ್ಲಿ ಅಭಿಮನ್ಯು : ಏಕಾಂಗಿವೀರನ ರೋಚಕ ಹೋರಾಟ ಹೇಗಿತ್ತು ಗೊತ್ತೆ?

ಹೋರಾಟ ಮತ್ತೆ ಭೀಕರವಾಯಿತು. ಸುತ್ತ ಘೀಳಿಡುತ್ತ ಮೇಲೆರಗುತ್ತಿರುವ ಮದಗಜಗಳೊಡನೆ ಮರಿಸಿಂಹವು ಹೋರಾಡುವಂತೆ ಅಭಿಮನ್ಯು ಕೌರವ ವೀರರನ್ನು ಎದುರಿಸಿದ. ಅವರ ಮೇಲೆ ಅಸ್ತ್ರಗಳನ್ನು ಬಳಸಿದ. ಗಾಳಿಯಲ್ಲಿ ಬಾಣ ಬಾಣ … More