ಚಕ್ರ ಧ್ಯಾನದ 8 ಹಂತಗಳು : ಅರಳಿಮರ Video

ಚಕ್ರಧ್ಯಾನ ದೇಹಕ್ಕೆ ಚೈತನ್ಯವನ್ನೂ ಉತ್ಸಾಹವನ್ನೂ ತುಂಬುವ ಧ್ಯಾನ ವಿಧಾನ. 30ರಿಂದ 35 ನಿಮಿಷಗಳವರೆಗೆ ಸಾಗುವ ಈ ಧ್ಯಾನ ನಡೆಸಲು ಬೆಳಗಿನ ಸಮಯ ಹೆಚ್ಚು ಸೂಕ್ತ. ಪ್ರತಿ ನಿತ್ಯ ಈ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ನಿತ್ಯವೂ ಉಲ್ಲಸಿತ ಮತ್ತು ಚೈತನ್ಯಶೀಲ ಬದುಕು ನಿಮ್ಮದಾಗುವುದು.  ಚಕ್ರಧ್ಯಾನ ವಿಧಾನದ 8 ಹಂತಗಳನ್ನು ಈ ಕಿರು ವಿಡಿಯೋ ಚಿತ್ರಿಕೆ ಅತ್ಯಂತ ಸರಳವಾಗಿ ನಿರೂಪಿಸುತ್ತದೆ. ಸವಿವರ ಮಾಹಿತಿ ಬೇಕಿದ್ದಲ್ಲಿ ಪ್ರತಿಕ್ರಿಯಿಸಿ.  Advertisements