ಚತುಷ್ಟಯ : ಧಾರ್ಮಿಕ ಸಾಹಿತ್ಯದಲ್ಲಿ ಬರುವ ನಾಲ್ಕರ ಪದಸಮುಚ್ಚಯ

ಪ್ರಾಚೀನ ಸಾಹಿತ್ಯ, ಧಾರ್ಮಿಕ – ಆಧ್ಯಾತ್ಮಿಕ ಸಾಹಿತ್ಯದಲ್ಲಿ ಅಂಕೆಗಳ ಪದ ಸಮುಚ್ಚಯ ಬಳಕೆಯಲ್ಲಿದೆ. ಕೆಲವೊಮ್ಮೆ ನಾವು ಅದರ ವಿವರಕ್ಕೆ ಹೋಗದೆ ಹಾಗೆಯೇ ಓದಿಕೊಂಡುಬಿಡುತ್ತೇವೆ. ಅದರ ಬದಲು, ಅವನ್ನು … More