ಸಂಪನ್ನ ಬದುಕಿಗಾಗಿ ಚಾಣಕ್ಯ ಸೂತ್ರಗಳು : ಗುಚ್ಛ 1

ಚಾಣಕ್ಯ ನೀತಿ ಮತ್ತು  ಸೂತ್ರಗಳು ತಿಳಿವಿನ ಗಣಿಗಳು. ಅವು ಕೇವಲ ರಾಜಕಾರಣ ಅರ್ಥಶಾಸ್ತ್ರ ಮತ್ತು ಆಡಳಿತಕ್ಕೆ ಸೀಮಿತವಲ್ಲ, ಅವನ್ನು ನಮ್ಮ ದೈನಂದಿನ ಬದುಕಿಗೂ ಅನ್ವಯಿಸಿಕೊಳ್ಳಬಹುದು.