ಯಾರಿಗೆ ಯಾವುದು ಕಷ್ಟವಲ್ಲ? : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಚಾಣಕ್ಯ ನೀತಿಯಿಂದ…

ಇಂದಿನ ಸುಭಾಷಿತದಲ್ಲಿ ‘ಚಾಣಕ್ಯ’ ನೀತಿಗಳು

ಚಾಣಕ್ಯ ನೀತಿ ಮತ್ತು  ಸೂತ್ರಗಳು ತಿಳಿವಿನ ಗಣಿಗಳು. ಅವು ಕೇವಲ ರಾಜಕಾರಣ ಅರ್ಥಶಾಸ್ತ್ರ ಮತ್ತು ಆಡಳಿತಕ್ಕೆ ಸೀಮಿತವಲ್ಲ, ಅವನ್ನು ನಮ್ಮ ದೈನಂದಿನ ಬದುಕಿಗೂ ಅನ್ವಯಿಸಿಕೊಳ್ಳಬಹುದು.

ನೇಕಾರ ಮುದುಕಿಯಿಂದ ಪಾಠ ಕಲಿತ ಚಾಣಕ್ಯ

ಚಾಣಕ್ಯನನ್ನು “ಚಾಣಕ್ಯ ರಿಸಿ” ಅಂತ ಕರೆಯುವ ವಡ್ಡಾರಾಧನೆ, ಹೆಚ್ಚು ಪ್ರಚಲಿತದಲ್ಲಿರುವ ಚಂದ್ರಗುಪ್ತನನ್ನು ‘ಚಂದ್ರಭುಕ್ತ’ ಎಂದು ಕರೆಯುತ್ತದೆ. ವಡ್ಡಾರಾಧನೆಯ ಪ್ರಕಾರ ಚಾಣಕ್ಯ ಮಹಾಪದ್ಮನನ್ನು ಸೋಲಿಸಲು ಕಾರಣವಾದ ಹೊಳಹಿನ ಎಳೆ … More

ಕಠಿಣ ಪರಿಸ್ಥಿತಿಯಲ್ಲೂ ಸ್ಥಿರವಾಗಿರು : ಚಾಣಕ್ಯನೀತಿ

ಸತ್ಪುರುಷರು ಮಾತ್ರ ಎಂಥಾ ಪರಿಸ್ಥಿತಿಯಲ್ಲೂ ಬದಲಾಗುವುದಿಲ್ಲ” ಅನ್ನುತ್ತಾನೆ ಚಾಣಕ್ಯ…

ಬದುಕಿನ ನಾಲ್ಕು ಪರಮ ಸಂಗತಿಗಳು: ಚಾಣಕ್ಯ ನೀತಿ

ಕ್ಷಮೆಗಿಂತ ದೊಡ್ಡ ತಪಸ್ಸು ಇಲ್ಲ. ಸಂತೋಷಕ್ಕಿಂತ ದೊಡ್ಡ ಸುಖವಿಲ್ಲ. ಆಸೆಗಿಂತ ದೊಡ್ಡ ರೋಗವಿಲ್ಲ, ದಯೆಗಿಂತ ದೊಡ್ಡ ಧರ್ಮವಿಲ್ಲ.

ಶತ್ರುವಿನೊಡನೆ ಯುದ್ಧ ಹೂಡುವ ಮುನ್ನ : ಚಾಣಕ್ಯನ 5 ನೀತಿ ಪಾಠಗಳು

ಅಪ್ರತಿಮ ರಾಜನೀತಿಜ್ಞ ಚಾಣಕ್ಯ, ಶತ್ರುಗಳನ್ನು ಹೇಗೆ ಮಣಿಸಬೇಕು ಎಂಬುದರ ಜೊತೆಗೆ, ಯುದ್ಧ ಹೂಡುವ ಮುನ್ನ ಯಾವುದೆಲ್ಲ ಸಂಗತಿಗಳ ಕಡೆ ಗಮನ ಹರಿಸಬೇಕೆಂದೂ ಸಲಹೆ ನೀಡುತ್ತಾನೆ. ಅಂತಹಾ ಸಲಹೆಗಳಲ್ಲಿ … More