ಶಮೀ ಶಮಯತೇ ಪಾಪಂ… ವಿಜಯದಶಮಿ ಗೆಲುವು ತರಲಿ

ಅರಳಿಮರ ಓದುಗರೆಲ್ಲರಿಗೂ ‘ಅರಳಿ ಬಳಗ’ದ ವತಿಯಿಂದ ವಿಜಯ ದಶಮಿ ಶುಭಾಶಯಗಳು. ಬನ್ನಿ ಪತ್ರೆ ನೀಡುವಾಗ ಹೇಳಬೇಕಾದ ಶ್ಲೋಕ ಮತ್ತು ಅರ್ಥ ಇಲ್ಲಿ ನೀಡಲಾಗಿದೆ. ಅರ್ಹರೆಲ್ಲರಿಗೂ ಗೆಲುವಾಗಲಿ.

ಸಾಧಕರ ಜಾಣ ನುಡಿಗಳು! : ಅರಳಿಮರ posters

ತಮ್ಮ ವಿರೋಧ, ಹಗೆತನ, ಅಸಮಾಧಾನಗಳನ್ನು ಸ್ವಾರಸ್ಯಕರವಾಗಿ ತೋಡಿಕೊಳ್ಳುವುದೂ ಒಂದು ಜಾಣತನ. ಇದೊಂದು ಸೃಜನಶೀಲ ಮಾತಿನ ಕಲೆ. ಸಾಧಕರಿಗೆ ಬಹುವಾಗಿ ಈ ಕಲೆ ಕರಗತ! ಇಂಗ್ಲಿಷ್ ನಲ್ಲಿ ಇಂಥ ಹೇಳಿಕೆಗಳನ್ನು interesting insults ಅನ್ನುತ್ತಾರೆ. ಅಂಥ ಕೆಲವು ಜಾಣ ಹೇಳಿಕೆಗಳ ಗುಚ್ಛ ಇಲ್ಲಿದೆ. ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ದೇವರು ಭಾವಗಮ್ಯ : ಇಂದಿನ ಸುಭಾಷಿತ

“ದೇವರು ಕಟ್ಟಿಗೆ ಅಥವಾ ಕಲ್ಲಿನಿಂದ ಮಾಡಿದ ವಿಗ್ರಹದಲ್ಲಿ ಇರುವುದಿಲ್ಲ. ದೇವರು ಇರುವುದು ನಮ್ಮಲ್ಲಿ. ನಮ್ಮ ಭಾವದಲ್ಲಿ. ನಮ್ಮ ಮನಸ್ಸಿನಲ್ಲಿ. ನಮ್ಮ ಭಾವನೆಯಂತೆ ನಮ್ಮ ನಮ್ಮ ದೇವರು ನಮಗೆ ದಕ್ಕುವನು” ಅನ್ನುತ್ತದೆ ಇಂದಿನ ಸುಭಾಷಿತ

ಸಹವಾಸಕ್ಕೆ ತಕ್ಕಂತೆ ಗುಣಗಳು : ಇಂದಿನ ಸುಭಾಷಿತ

ಒಂದು ನೀರ ಹನಿ ಎಲ್ಲೆಲ್ಲಿ ಬಿದ್ದಾಗ ಯಾವ್ಯಾವ ಅವಸ್ಥೆ ಹೊಂದುತ್ತದೆ ಅನ್ನುವ ದೃಷ್ಟಾಂತದ ಮೂಲಕ ಸಹವಾಸದ ಪರಿಣಾಮವನ್ನು ಈ ಸುಭಾಷಿತ ಸರಳವಾಗಿ ತಿಳಿಸುತ್ತದೆ.