ದೊರೆ ‘ವೂ’ ಮತ್ತು ಬೋಧಿಧರ್ಮ : ಕಿರು ಸಂಭಾಷಣೆ

ಚೀನಾದ ದೊರೆ ವೂ, ಬೌದ್ಧ ಧರ್ಮ ಪ್ರಚಾರಕ್ಕಾಗಿ ದಕ್ಷಿಣ ಭಾರತದಿಂದ ಆಗಮಿಸಿದ್ದ ಬೋಧಿಧರ್ಮನ ಬಗ್ಗೆ ಸಾಕಷ್ಟು ಕೇಳಿದ್ದ. ಆಗ ಚೀನಾದಲ್ಲಿ ಸುಪ್ರಸಿದ್ಧನಾಗಿದ್ದ ಅಧ್ಯಾತ್ಮ ಗುರು ಹ್ಯೊ ಕಿ … More

ಪದ್ಮಸೂತ್ರ ಮುದ್ರಿಸಿದ ತೆತ್ಸುಜೆನ್

ಶತಮಾನಗಳ ಹಿಂದೆ ಬುದ್ಧನ ಪದ್ಮ ಸೂತ್ರ ಚೀನಾ ಲಿಪಿಯಲ್ಲಿ ಮಾತ್ರ (ಭಾರತದ ಹೊರತಾಗಿ) ಲಭ್ಯವಿತ್ತು. ಅದನ್ನು ಜಪಾನಿ ಲಿಪಿಯಲ್ಲೂ ಮುದ್ರಿಸಬೇಕೆಂದು ಝೆನ್ ಸನ್ಯಾಸಿ ತೆತ್ಸುಜೆನ್‍ಗೆ ಬಯಕೆಯಾಯಿತು. ಇದರಿಂದ … More