ಯಂತ್ರದಂತೆ ಕೆಲಸ ಮಾಡೋನ ಹೃದಯವೂ ಯಂತ್ರದಂತಾಗುತ್ತೆ… : ಒಂದು ಚೀನೀ ಕಥೆ

ಹಾನ್ ನದಿಯ ಉತ್ತರ ಪ್ರಾಂತ್ಯದಲ್ಲಿ ತ್ಸು-ಗುಂಗ್ ಪ್ರಯಾಣಿಸುತ್ತಿದ್ದಾಗ, ಒಬ್ಬ ಮುದುಕ ತರಕಾರಿ ತೋಟದಲ್ಲಿ ಕೆಲಸ ಮಾಡುತ್ತಿದ್ದುದು ಗಮನಿಸಿದ. ತರಕಾರಿ ಹೊಲಕ್ಕೆ ಕಾಲುವೆ ಮಾಡಿ . ಮುದುಕ ಬಾವಿಗೆ … More