ಬದುಕೆಂದರೆ ಚಂದ್ರಬಿಂಬದಂತೆ ತೇಲುವುದು! : ಅಧ್ಯಾತ್ಮ ಡೈರಿ

‘ಬದುಕು ಕ್ಷಣಿಕ’ – ಇದು ಬಲ್ಲವರ ಮಾತು. ಇದರ ಅರ್ಥ ತಾತ್ಕಾಲಿಕ, ನಶ್ವರ ಎಂದೇನೋ ಹೌದು. ಅದಕ್ಕಿಂತ ಹೆಚ್ಚಾಗಿ ‘ಕ್ಷಣಿಕ’ – ಕ್ಷಣಕ್ಕೆ ಸಂಬಂಧಪಟ್ಟಿದ್ದು ಎಂದೂ ಹೌದು. … More

ಪ್ರೇಮ ಅಪಾಯಕಾರಿ. ಯಾಕೆಂದರೆ… । ಅಧ್ಯಾತ್ಮ ಡೈರಿ

ಪ್ರೇಮ ಚಲನಶೀಲ. ಚಲನಶೀಲತೆಯ ಕಾರಣದಿಂದ ಪ್ರೀತಿ ಅನಿಶ್ಚಿತ. ಯಾಕೆಂದರೆ ಚಲನೆಗೆ ನಿಂತ ನೆಲದಿಂದ ಹೆಜ್ಜೆ ಕೀಳಬೇಕು. ಹೆಜ್ಜೆ ಕಿತ್ತ ಕ್ಷಣದಲ್ಲಿ ಅನಿಶ್ಚಿತತೆಯ ಭಾವನೆ ಹೊಮ್ಮುವುದು. ಹೆಜ್ಜೆ ಕೀಳೋದು … More

ಪರಿಸರ, ಪರಿಣಾಮ ಮತ್ತು ಆಯ್ಕೆಯ ಅವಕಾಶ : ಅಧ್ಯಾತ್ಮ ಡೈರಿ

ನಾವು ಕೆಡುಕರನ್ನು ಗುರುತಿಸುವಷ್ಟು ಸುಲಭವಾಗಿ ಸಜ್ಜನರನ್ನು ಗುರುತಿಸಲಾರೆವು. ಅಥವಾ ಕೆಡುಕುಗಳಿಗೆ ಹೆದರುವಷ್ಟು ಒಳಿತುಗಳಿಗೆ ಹಂಬಲಿಸಲಾರೆವು. ನಕಾರಾತ್ಮಕತೆಯ ಸಂಕೀರ್ಣ ಜಾಲ ನಮ್ಮೊಳಗೆ ಹಾಸುಹೊಕ್ಕಾಗಿಬಿಟ್ಟಿರುವುದು. ಇದಕ್ಕೆ ನಮ್ಮ ಸ್ವಾರ್ಥ ಹಾಗೂ … More

ವಿಚಾರಶೀಲತೆ: ಕುರುಡು ನಂಬಿಕೆಯ ಕಗ್ಗತ್ತಲಲ್ಲಿ ದಾರಿ ತೋರುವ ಕಂದೀಲು ~ ಯೋಗ ವಾಸಿಷ್ಠ

“ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. ಕತ್ತಲ ಬಾವಿಯಲ್ಲಿ ಬಿದ್ದವರಿಗೆ ವಿಚಾರಶೀಲತೆಯೇ ಆಸರೆ” … More

ಇರುವಂತೆಯೇ ನೋಡುವ ಬಗೆ : ಅಧ್ಯಾತ್ಮ ಡೈರಿ

ಎಲ್ಲಕ್ಕಿಂತ ಮುಖ್ಯವಾಗಿ ನಾವು ರೂಢಿಸಿಕೊಳ್ಳಬೇಕಾದ ಸಂಗತಿಯೊಂದಿದೆ. ಯಾವುದೇ ವಸ್ತು ಅಥವಾ ವಿಷಯವನ್ನು ಅದು ಇರುವ ಹಾಗೇ ಗ್ರಹಿಸುವುದು. ಯಾವುದೇ ವ್ಯಾಖ್ಯಾನಗಳಿಲ್ಲದೆ ಗ್ರಹಿಸುವುದು… । ಅಲಾವಿಕಾ

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! । ಅಧ್ಯಾತ್ಮ ಡೈರಿ

ಇದು ನಮ್ಮ ಎಲ್ಲ ಬಗೆಯ ವರ್ತನೆಗಳಿಗೂ ಅನ್ವಯವಾಗುತ್ತದೆ. ನಾವು ಯಾವುದಾದರೂ ವಸ್ತು ಅಥವಾ ಸಂಗತಿಯ ಬಗ್ಗೆ ಅಸಹನೆಯಿಂದ ಇದ್ದೇವೆ ಎಂದರೆ ಅದರ ಅರ್ಥ, ಆ ವಸ್ತು ಅಥವಾ … More