ಒಂದು ಕಡೆ ಅಸ್ತಿತ್ವವಿದೆ, ಇರುವಿಕೆಯಿದೆ; ಇನ್ನೊಂದೆಡೆ ಶರೀರವಿದೆ. ಇವುಗಳ ಮಿಲನದಿಂದ ‘ನಾನು ಇದ್ದೇನೆ’ ಎನ್ನುವ ಭಾವವು ಜನ್ಮ ತಳೆಯುತ್ತದೆ. ಈ ‘ನಾನು’ ಎನ್ನುವುದರ ಆಭಾಸವೇ ಮಾಯೆ ಅನ್ನಿಸಿಕೊಳ್ಳುವುದು. … More
Tag: ಚೇತನ
ಅಸ್ತಿತ್ವದ ಅರಿವು ಶರೀರದಲ್ಲಷ್ಟೆ ಇರುವುದು
ಹಾಗೊಮ್ಮೆ ರಾತ್ರಿಯ ಗಾಢ ನಿದ್ದೆಯಲ್ಲಿ ನಾನು ಇಲ್ಲವಾದರೆ, ಮುಗಿದುಹೋದರೆ, ಮರುದಿನ ನಾನು ಮತ್ತೆ ಅಸ್ತಿತ್ವ ಪಡೆಯಲು ಸಾಧ್ಯವಾಗದು. ಯಾರು ಇಲ್ಲವಾಗುತ್ತಾರೋ ಅವರು ಮರಳಿ ಬರುವುದಾದರೂ ಹೇಗೆ? ಮರಳಿ … More