ಮೂರ್ತಿಯಂತೆ ಮೌನವಾಗುವುದು ಎಂದರೆ ಕೇವಲ ಸಾಕ್ಷಿಯಾಗಿರುವುದು ಎಂದು. ಇದು ಕ್ರಿಯೆಯಲ್ಲ ಪ್ರತಿಕ್ರಿಯೆಯೂ ಅಲ್ಲ ನಿರ್ಲಿಪ್ತ ಅಥವಾ ಕೇವಲ ಅಸ್ತಿತ್ವದಲ್ಲಿರುವುದು. ಈ ಸಾಕ್ಷೀಭಾವವೇ ಪರಮ ಅಸ್ತಿತ್ವ. ಇದುವೇ ಭಗವಂತ. … More
Tag: ಜಡ
ಚೇತನದಿಂದ ದೇಹದ ಮೆಕಾನಿಸಮ್ ಸಕ್ರಿಯವಾಗುತ್ತದೆ….
ವಿದ್ಯುತ್ ಇದೆಯೆಂದಾದಾಗ ಯಾವುದೇ ಉಪಕರಣವು ಚಾಲಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಉಪಕರಣ ಯಾವುದೇ ಆಗಿದ್ದರೂ ಅದು ಸಕ್ರಿಯಗೊಳ್ಳುತ್ತದೆ. ಹಾಗೆಯೇ ಚೇತನದ ಉಪಸ್ಥಿತಿಯಲ್ಲಿ ಯಾವುದೇ ಬಗೆಯ ದೇಹವಾದರೂ ಸಜೀವಗೊಂಡು ಚಲನಶೀಲವಾಗುತ್ತದೆ. … More