ಸರ್ಪವನ್ನು ಕಂಡಾಗ ಹಿರಿಯರು ‘ಆಸ್ತಿಕ… ಆಸ್ತಿಕ…’ ಎಂದು ಪಠಿಸುತ್ತಾರೆ. ಅದೇಕೆ ಹಾಗೆ ಮಾಡುತ್ತಾರೆ? ಯಾರು ಈ ಆಸ್ತಿಕ? ಸರ್ಪಗಳಿಗೂ ಅವನಿಗೂ ಏನು ಸಂಬಂಧ? ಜನಮೇಜಯ ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….!? ತಿಳಿಯಲು ಈ ಕಥೆ ಓದಿ! ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಅಭಿಮನ್ಯು – ಉತ್ತರೆಯರ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ. ಈ ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ತೆರಳಿದ್ದವನು […]