ವಚನಗಳ ನೇಕಾರ ಶರಣ ದಾಸಿಮಯ್ಯ

ಶರಣ ಪರಂಪರೆಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯು ಈ ಬಾರಿ ಮಾರ್ಚ್ 29ರಂದು ಬಂದಿದೆ. ಈ ಸಂದರ್ಭದಲ್ಲಿ ದಾಸಿಮಯ್ಯನ ಜೀವನ – ಸಾಧನೆ ಕುರಿತು ಒಂದು … More

ರೈತನ ಕಾಳು, ದೇವರ ಕಾಳು : ನಾನಕರ ಬಾಲ್ಯದ ಒಂದು ಕಥೆ

ಬಾಲಕ ಸಂತೋಷದಿಂದಲೇ ಅದಕ್ಕೆ ಒಪ್ಪಿಕೊಂಡ. ಹೊಲದ ದಿಬ್ಬದ ಮೇಲೆ ಕುಳಿತು ಕಾಯತೊಡಗಿದ. ಹೊಲದಲ್ಲಿ ಸಾಕಷ್ಟು ಗೋಧಿಯ ತೆನೆಗಳು ಬಂದಿದ್ದವು. ಬಾಲಕ ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ತೆನೆಯಿಂದ ಗೋಧಿಯ … More

ಆದಿ ಕವಿ, ದಾರ್ಶನಿಕ ಋಷಿ ವಾಲ್ಮೀಕಿ

ವಿಷ್ಣು ಧರ್ಮೋತ್ತರ ಪುರಾಣವು ವಾಲ್ಮೀಕಿಯನ್ನು ವಿಷ್ಣುವಿನ ಅಂಶಾವತಾರವೆಂದೂ, ರಾಮನ ಕಾರ್ಯ ಸಾಧನೆಯ ಕಥನವನ್ನು ಹಬ್ಬಲಿಕ್ಕಾಗಿಯೇ ತ್ರೇತಾ ಯುಗದಲ್ಲಿ ಅವತರಿಸಿದರೆಂದೂ ಹೇಳುತ್ತದೆ. ಜ್ಞಾನಾರ್ಜನಾಕಾಂಕ್ಷಿಗಳು ಫಲಪ್ರಾಪ್ತಿಗಾಗಿ ವಾಲ್ಮೀಕಿಯನ್ನು ಆರಾಧಿಸಬೇಕೆಂದು ಈ … More

ಶ್ರೀ ಗುರುರಾಯರ ಜಯಂತಿ : ಕೆಲವು ಚಿತ್ರ ಮಾಹಿತಿ

ಗುರು ರಾಘವೇಂದ್ರ ಸ್ವಾಮಿಗಳು ಆಧುನಿಕ ಕಾಲಮಾನದಲ್ಲಿ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಆಚಾರ್ಯರಾಗಿದ್ದಾರೆ. ಜಾತಿಮತ ಭೇದವಿಲ್ಲದೆ ಎಲ್ಲ ಬಗೆಯ ಭಕ್ತರೂ ಮಂತ್ರಾಲಯದಲ್ಲಿರುವ ರಾಯರ ಸನ್ನಿಧಿಗೆ ತೆರಳಿ … More

ಮಹಾಯೋಗಿ ವೇಮನ

ಇಂದು 15ನೇ ಶತಮಾನದಲ್ಲಿ ಜೀವಿಸಿದ್ದ (ಜ.19) ಮಹಾಯೋಗಿ ವೇಮನ ಜಯಂತಿ. ಯೌವನದ ಆರಂಭದ ದಿನಗಳಲ್ಲಿ ಸ್ವೇಚ್ಛಾಜೀವನ ನಡೆಸುತ್ತಿದ್ದ ವೇಮನ, ಜ್ಞಾನೋದಯ ಪಡೆದು ದಾರ್ಶನಿಕ ಕವಿಯೂ ಅನುಭಾವಿಯೂ ಆಗಿ … More

ಸ್ತ್ರೀಶಕ್ತಿಯ ಮೂರ್ತ ರೂಪ : ಶ್ರೀಮಾತೆ ಶಾರದಾ ದೇವಿ

ಇಂದು (ಡಿ.22) ಶ್ರೀಮಾತೆ ಶಾರದಾದೇವಿಯವರ ಜಯಂತಿ. ಭಾರತದ ಆಧುನಿಕ ಆಧ್ಯಾತ್ಮಿಕ ಯುಗದ ಪ್ರೇರಕ ಶಕ್ತಿಯಾಗಿ, ಒಂದು ಪರಂಪರೆಗೆ ಮಾರ್ಗದರ್ಶನ ನೀಡಿ ಮುನ್ನಡೆಸಿದ ಧೀಮಂತ ಶಕ್ತಿ, ಶ್ರೀಮಾತೆ.  ~ … More

ಗಾಂಧಿ ಅಂದರೆ ‘ಸ್ವರ್ಗದ ನಾಜೂಕು ಹನಿ’

ಗಾಂಧಿ ಸದಾ ನಮ್ಮಲ್ಲಿ ಜಾಗೃತವಾಗಿರಬೇಕಾದ ಪ್ರಜ್ಞೆ. ಗಾಂಧೀಜಿ ಕುರಿತು ನಮ್ಮ ಜನರ ಅಭಿಪ್ರಾಯಗಳನ್ನು ನಾವು ಬಲ್ಲೆವು. ಜಗತ್ತೇ ನಿಬ್ಬೆರಗಾಗಿ ನೋಡಿದ ಈ ಆಧುನಿಕ ಸಂತನ ಕುರಿತು ವಿದೇಶೀಯರು … More

‘ಕೇವಲಜ್ಞಾನಿ’ ವರ್ಧಮಾನ ಮಹಾವೀರ

ಇಂದು ಅಹಿಂಸೆಯೇ ಮಹೋನ್ನತ ಧರ್ಮವೆಂದು ಸಾರಿದ ವರ್ಧಮಾನ ಮಹಾವೀರನ ಜನ್ಮದಿನ.  ಜೈನ ಧರ್ಮದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಕೊನೆಯವನು ವರ್ಧಮಾನ ಮಹಾವೀರ. ಮಹಾವೀರನು ಕ್ರಿ.ಪೂ.599ರ ಚೈತ್ರ ಶುದ್ಧ ತ್ರಯೋದಶಿಯ … More

ರಾಮಕೃಷ್ಣ ಪರಮಹಂಸ ಜಯಂತಿ

ರಾಮಕೃಷ್ಣ ಪರಮಹಂಸ, ಆಧುನಿಕ ಭಾರತ ಕಂಡ ಶ್ರೇಷ್ಠ ಅಧ್ಯಾತ್ಮ ಸಾಧಕರಲ್ಲಿ ಒಬ್ಬರು. ತಮ್ಮ ಶಿಷ್ಯ ಪರಂಪರೆಯ ಮೂಲಕ ದೇಶಕ್ಕೂ ಸಮಾಜಕ್ಕೂ ಹಲವು ಬಗೆಯ ಕೊಡುಗೆಗಳನ್ನು ನೀಡುವ ಮೂಲಕ … More