ಬಡವರ ಮನೆಯಲ್ಲಿ ಎಲ್ಲರಿಗೂ ಜಾಗವಿದೆ!

ಮುಲ್ಲಾ ನಸ್ರುದ್ದೀನ್ ತನ್ನ ಬಡ ಗುಡಿಸಲಿನಲ್ಲಿ ಹೆಂಡತಿಯೊಡನೆ ಖುಷಿಯಿಂದಲೇ ಜೀವನ ನಡೆಸುತ್ತಿದ್ದ. ಅವನ ಕುಟುಂಬದ ಮತ್ತೊಂದು ಸದಸ್ಯನೆಂದರೆ, ಅವನ ಕತ್ತೆ. ಅದು ನಸ್ರುದ್ದೀನನ ಆಪ್ತ ಸ್ನೇಹಿತನೂ ಏಕೈಕ … More