ಈ ದಿನ ಆಧುನಿಕ ಜಗತ್ತಿನ ಶ್ರೇಷ್ಠ ಅಧ್ಯಾತ್ಮ – ತತ್ವ ಚಿಂತಕರಲ್ಲಿ ಒಬ್ಬರಾದ ಜಿಡ್ಡು ಕೃಷ್ಣಮೂರ್ತಿಯವರು ತಮ್ಮ ಜೀವಯಾನ ಮುಗಿಸಿದ ದಿನ. ಈ ಸಂದರ್ಭದಲ್ಲಿ ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಚಿಂತನೆಯ ಹನಿಗಳು ಇಲ್ಲಿವೆ… | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಪ್ರೀತಿ ಮನಸ್ಸಿಗೆ ಸಂಬಂಧಿಸಿದ ಸಂಗತಿ । ಜಿಡ್ಡು ಕಂಡ ಹಾಗೆ
ಪ್ರೀತಿ ಜೋಡಿಸುವಿಕೆಯೂ ಅಲ್ಲ, ಬಿಡಿಸಿಕೊಳ್ಳುವಿಕೆಯೂ ಅಲ್ಲ, ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ವ್ಯಕ್ತಿಯಿಂದ ಹೊರತಾದದ್ದೂ ಅಲ್ಲ. ಪ್ರೀತಿ, ಬುದ್ಧಿ-ಮನಸ್ಸಿಗೆ ನಿಲುಕಲಾರದ ಸ್ಥಿತಿ । ಮೂಲ: ಜಿಡ್ಡು ಕೃಷ್ಣಮೂರ್ತಿ ; ಕನ್ನಡಕ್ಕೆ : ಚಿದಂಬರ ನರೇಂದ್ರ
ಪ್ರೀತಿಗೆ ಹೊಂದಾಣಿಕೆಯ ಸಾಮರ್ಥ್ಯವಿಲ್ಲ| ಜಿಡ್ಡು ಕಂಡ ಹಾಗೆ
ಹೊಂದಾಣಿಕೆಯೆನ್ನುವುದು ಬುದ್ಧಿ-ಮನಸ್ಸಿಗೆ ಸಂಬಂಧಿಸಿದ್ದು, ಒಂದು ಶುದ್ಧ ಬೌದ್ಧಿಕ ಪ್ರಕ್ರಿಯೆ. ಆದರೆ ಖಂಡಿತವಾಗಿಯೂ ಪ್ರೀತಿ ಹೊಂದಾಣಿಕೆಗೆ ಒಗ್ಗುವಂಥದಲ್ಲ ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ಪ್ರೇಮ ಒಂದು ಉತ್ಕಟ ಭಾವ : ಜಿಡ್ಡು ಕಂಡ ಹಾಗೆ
ಉತ್ಕಟರಾಗದ ಹೊರತು, ಇವಕ್ಕೆಲ್ಲ ಸಂವೇದನಾಶೀಲರಾಗಿ ಸ್ಪಂದಿಸುವುದು ಹೇಗೆ ಸಾಧ್ಯ? : ಜಿಡ್ಡು ಕೃಷ್ಣಮೂರ್ತಿ
ವೈರುಧ್ಯಗಳ ಬಿಕ್ಕಟ್ಟು : ಜಿಡ್ಡು ಕಂಡ ಹಾಗೆ
ನಾವು ಯಾಕೆ ಬದುಕನ್ನ ಒಳಿತು ಮತ್ತು ಕೆಡುಕು ಎನ್ನುವ ಎರಡು ಸಂಗತಿಗಳ ನಡುವೆ ಭಾಗ ಮಾಡಿ ನಮಗಾಗಿ ನರಕವನ್ನ ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ? ಇರುವುದು ಒಂದೇ ಸಂಗತಿಯಲ್ಲವೇ? ಅದು ‘ ಎಚ್ಚರದ ಸ್ಥಿತಿಯಲ್ಲಿರದ ಮೈಂಡ್’ ಅಲ್ಲವೆ ?
ಬೌದ್ಧಿಕತೆ ನಮ್ಮ ಯಾವ ಸಮಸ್ಯೆಯನ್ನೂ ಪರಿಹರಿಸಲಾರದು : ಜಿಡ್ಡು ಕಂಡ ಹಾಗೆ
ಬೌದ್ಧಿಕತೆಯ ವಲಯವೇ ಸೀಮಿತವಾದದ್ದು ಏಕೆಂದರೆ ಬೌದ್ಧಿಕತೆ, ನಮ್ನನ್ನು ತಯಾರು ಮಾಡಿದ ಎಲ್ಲ ನಂಬಿಕೆಗಳ, ಸಂಪ್ರದಾಯಗಳ, ಎಲ್ಲ ಕಲಿಕೆಯ ಒಟ್ಟು ಮೊತ್ತ
ಕೆಡವುವುದೆಂದರೆ ಹೊಸದಾಗಿ ಕಟ್ಟುವುದು | ಜಿಡ್ಡು ಕಂಡ ಹಾಗೆ
ನಾವು ಕೆಡವಬೇಕಾದದ್ದು ಮಾನಸಿಕವಾಗಿ, ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ನಾವು ನಮ್ಮ ಸುತ್ತಲೂ ರಕ್ಷಣಾ ವ್ಯವಸ್ಥೆಗಳನ್ನ ಮತ್ತು ತರ್ಕಬದ್ಧವಾಗಿ, ವೈಯಕ್ತಿಕವಾಗಿ , ಆಳವಾಗಿ, ಕೆಲವೊಮ್ಮೆ ತೋರಿಕೆಗಾಗಿ ಕಟ್ಟಲಾಗಿರುವ ಭದ್ರತೆಗಳನ್ನ.
ಭಾವುಕತೆ ಮತ್ತು ಭಾವೋದ್ವೇಗ ಮತ್ತು ಕ್ರೌರ್ಯದ ಹುಟ್ಟು | ಜಿಡ್ಡು ಕಂಡ ಹಾಗೆ
ಭಾವುಕತೆ ಮತ್ತು ಭಾವೋದ್ವೇಗ ಇರುವಲ್ಲಿ ಹಿಂಸೆಯ ಹಾಜರಾತಿ ಪ್ರೇಮದ ಗೈರು ಹಾಜರಿ ಅನಿವಾರ್ಯ.
ಪ್ರೇಮ ಕರ್ತವ್ಯವಲ್ಲ |ಜಿಡ್ಡು ಕಂಡ ಹಾಗೆ
ಪ್ರೇಮವಿರುವಾಗ, ಕರ್ತವ್ಯ, ನಿಬಂಧನೆ ಯಾವುದಕ್ಕೂ ಜಾಗವಿಲ್ಲ. ಎದೆಯಲ್ಲಿ ಪ್ರೇಮವಿರದ ಮನುಷ್ಯ ಮಾತ್ರ ಕರ್ತವ್ಯ, ಹಕ್ಕುಗಳ ಬಗ್ಗೆ ಮಾತನಾಡುತ್ತಾನೆ
‘ವಿಕೃತ ಸುಖ’ : ಜಿಡ್ಡು ಕಂಡ ಹಾಗೆ #1
ಕೆಲವು ಜನರಿಗೆ ಬೇರೆಯವರು ಸಂಕಟದಿಂದ ನರಳುವುದನ್ನ ನೋಡುವುದರಲ್ಲಿ ಒಂದು ಬಗೆಯ ವಿಶೇಷ ತೃಪ್ತಿ. ಈಗ ನಿಮ್ಮೊಳಗನ್ನ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ಈ ತರಹದ ಭಾವನೆ ನಿಮ್ಮೊಳಗೂ ಯಾವುದೋ ಒಂದು ರೂಪದಲ್ಲಿ ಮನೆ ಮಾಡಿಕೊಂಡಿದೆಯೇ ? ಗಮನಿಸಿ.