ತಾವೋ ತಿಳಿವು #62 ~ ಸಮಾಧಾನ ಇರುವ ಜಾಗದಲ್ಲಿ ಅಪಮಾನಕ್ಕೆ ಜಾಗವಿಲ್ಲ

ಮೂಲ : ಲಾವೋ ತ್ಸು | ಮರು ನಿರೂಪಣೆ : ಚಿದಂಬರ ನರೇಂದ್ರ ಯಾವುದು ನಿಮಗೆ ಹತ್ತಿರ ? ನೀವೋ ? ನಿಮ್ಮ ಹೆಸರೋ ? ಯಾವುದು ನಿಮಗೆ ಆಪ್ತ ? ನೀವೋ ? ನಿಮ್ಮ ಆಸ್ತಿಯೋ ? ಯಾವುದರಿಂದ ನಿಮಗೆ ಹೆಚ್ಚು ಸಂಕಟ? ಲಾಭವೋ ? ಹಾನಿಯೋ ? ಅತಿ ಮೋಹ, ಅತಿ ಖರ್ಚಿಗೆ ದಾರಿ ಕೂಡಿಟ್ಟಿದ್ದೆಲ್ಲ ಕಳೆದುಕೊಳ್ಳಲಿಕ್ಕೇ ಲಾಯಕ್ಕು. ಆದ್ದರಿಂದಲೇ ಸಮಾಧಾನ ಇರುವ ಜಾಗದಲ್ಲಿ ಅಪಮಾನಕ್ಕೆ ಜಾಗವಿಲ್ಲ ಸಂಯಮದ ಹತ್ತಿರ ಗಂಡಾಂತರ ಸುಳಿಯುವುದಿಲ್ಲ. ಇಂಥ […]