‘ಧಮ್ಮ’ ಪ್ರಸಾರಕ್ಕಾಗಿ ಬದುಕನ್ನೇ ಮುಡಿಪಿಟ್ಟ ತಾಯಿ : ಜೀವಾ

ಮಗ ಸಿದ್ಧನಾಗಿ ನಿಂತಾಗ ಅವನಿಂದ ದೂರ ಸರಿಯತೊಡಗುತ್ತಾಳೆ. ಕುಮಾರಜೀವ ಧರ್ಮಪ್ರಸಾರಕ್ಕಾಗಿ ಚೀನಾದ ಕಡೆ ಹೊರಟುನಿಂತಾಗ ಕುಶಾನದಲ್ಲಿರುತ್ತಾಳೆ ಜೀವಾ. ಆದರೆ ಅದು ಕುಶಾನರ ಅಧಃಪತನದ ಕಾಲ. ಬೌದ್ಧ ಧರ್ಮ ನೆಲೆ ಕಳೆದುಕೊಳ್ಳುತ್ತ ಇತರ ದಿಕ್ಕುಗಳೆಡೆಗೆ ಸಾಗುತ್ತಿದ್ದ ಕಾಲ. ಕುಮಾರಜೀವನಿಗೆ ವಿದಾಯ ಕೋರಿ ಕಾಶ್ಮೀರಕ್ಕೆ ತೆರಳುತ್ತಾಳೆ ಜೀವಾ. ಮತ್ತೆಂದೂ ಆತನನ್ನು ಭೇಟಿಯಾಗುವುದೇ ಇಲ್ಲ… ~ ಚೇತನಾ ತೀರ್ಥಹಳ್ಳಿ “ಉಹು.. ನನ್ನನ್ನ ಹೋಗೋಕೆ ಬಿಡುವವರೆಗೂ ನಾನು ಊಟ ಮಾಡೋದಿಲ್ಲ. ನೀರೂ ಮುಟ್ಟೋಲ್ಲ” “ಹೀಗೆಲ್ಲ ಹಟ ಹಿಡಿದರೆ ಹೇಗೆ ಮಡದೀ? ನಮ್ಮ ಪ್ರೇಮವನ್ನ […]