ಝೂಸಿಯಾನ ಬೇಸರಕ್ಕೆ ಕಾರಣವೇನು? : ಸೂಫಿ ಕಥೆ

ಸೂಫೀ ಅನುಭಾವಿ ಝೂಸಿಯಾ ಸಾವಿನ ಹಾಸಿಗೆಯಲ್ಲಿದ್ದ. ಒಂದು ಮುಂಜಾನೆ ಆತ ಭಗವಂತನನ್ನು ಪ್ರಾರ್ಥಿಸತೊಡಗಿದ. ಅವನ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಆತ ಕಂಪಿಸುತ್ತಿದ್ದ. ಈ ದೃಶ್ಯವನ್ನು ನೋಡಿದ ಶಿಷ್ಯನೊಬ್ಬ ಪ್ರಶ್ನೆ ಮಾಡಿದ. “ ಯಾಕೆ? ಏನಾಯ್ತು ? ಯಾಕಿಷ್ಟು ತೀವ್ರವಾಗಿ ಕಂಪಿಸುತ್ತಿದ್ದೀರಿ?” ಝೂಸಿಯಾ ಉತ್ತರಿಸಿದ. “ ನನ್ನ ಈ ಪರಿಸ್ಥಿತಿಗೆ ಕಾರಣವಿದೆ, ನಾನು ಸಾವಿಗೆ ಹತ್ತಿರವಾಗಿದ್ದೇನೆ. ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ನಾನು ಸಾಯಬಹುದು. ನಾನು ಸತ್ತು, ಭಗವಂತನ ಮುಂದೆ ಹೋಗಿ ನಿಂತಾಗ ಅವ, “ ಯಾಕೆ […]