ಯುವ ಸನ್ಯಾಸಿಯನ್ನು ಕಾಡುತ್ತಿದ್ದ ಜೇಡ ಯಾವುದು? : ಝೆನ್ ಕಥೆ

ಒಬ್ಬ ಯುವ ಸನ್ಯಾಸಿಗೆ ಧ್ಯಾನಕ್ಕೆ ಕೂತಾಗಲೆಲ್ಲ ಒಂದು ಜೇಡ ತನ್ನ ಎದುರು ಇಳಿದು ಬಂದಂತೆ ಭಾಸವಾಗತೊಡಗಿತು. ದಿನ ಕಳೆದಂತೆಲ್ಲ ಜೇಡ ದೊಡ್ಡದಾಗುತ್ತ ಹೋಯಿತು. ತೀವ್ರ ಆತಂಕಕ್ಕೊಳಗಾದ ಸನ್ಯಾಸಿ … More

ಮಾಸ್ಟರ್ ತಾಜಿ ಹೇಳಿದ ಕೊನೆಯ ವಾಕ್ಯ : ಝೆನ್ ಕಥೆ

ಶಿಷ್ಯರು ತಂದ ಕೇಕ್ ಸವಿದು ಮಾಸ್ಟರ್ ತಾಜಿ ನುಡಿದ ಕೊನೆಯ ವಾಕ್ಯವೇನಾಗಿತ್ತು ಗೊತ್ತೆ? | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ಝೆನ್ ಮಾಸ್ಟರ್ ತಾಜಿ … More

ಮೌನ ಎಲ್ಲಿಗೆ ಕರೆದೊಯ್ಯುತ್ತದೆ? ಧ್ಯಾನ ಎಲ್ಲಿಗೆ ಮುಟ್ಟಿಸುತ್ತದೆ? ~ ಒಂದು ಝೆನ್ ಸಂಭಾಷಣೆ

“ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?” ಎಂದು ರಾಜ ಕೇಳಿದ ಪ್ರಶ್ನೆಗೆ ಲಾವೋ ತ್ಸು ಸೂಚಿಸಿದ ಪರಿಹಾರವೇನು ಗೊತ್ತೆ? ಒಂದು ದಿನ … More

ಹೈಕೂಯಿನ್’ಗೆ ಜ್ಞಾನೋದಯಕ್ಕಿಂತ ಹೆಚ್ಚು ಇಷ್ಟ ಯಾವುದು? : ಝೆನ್ ಸಂಭಾಷಣೆ

ಝೆನ್ ಮಾಸ್ಟರ್ ಹೈಕೂಯಿನ್ ಬುಲೆಟ್ ಟ್ರೇನ್’ಗಿಂತ, ಕಾರಿಗಿಂತ ಕಾಲ್ನಡಿಗೆಯ ಪ್ರಯಾಣವೇ ನನಗಿಷ್ಟ ಅಂದಿದ್ದು ಯಾಕೆ ಗೊತ್ತಾ?

ಧ್ಯಾನಕ್ಕಿಂತ ಮಹತ್ತರವಾದುದು ಯಾವುದು ಗೊತ್ತೆ? ಹೈಕೂಯಿನ್ ಕಥೆ ಓದಿ …

“ಪ್ರೀತಿಯ ಒಂದು ಆಕ್ರಂದನ ಧ್ಯಾನಕ್ಕಿಂತ ಮಹತ್ತರವಾದದ್ದು” ಎಂದು ಹೈಕೂಯಿನ್ ಉದ್ಗರಿಸಿದ್ದು ಯಾಕೆ ಗೊತ್ತಾ ? ಈ ಕಥೆ ಓದಿ….  

ಬಹಿರಂಗವಾಗಿದ್ದು ಯಾರ ಮೂರ್ಖತನ!? : Tea time story

ಒಬ್ಬ ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬೇರೆ ಆಶ್ರಮದ ಇಬ್ಬರು ಝೆನ್ ಸನ್ಯಾಸಿಗಳು ಅತಿಥಿಗಳಾಗಿ ಬಂದಿದ್ದರು. “ ಈ ಆಶ್ರಮದಲ್ಲಿ ಝೆನ್ ಬಗ್ಗೆ ತಿಳುವಳಿಕೆ ಇರುವ ಒಬ್ಬರೂ … More

ಮೂರ್ಖ ಶಿಷ್ಯನ ಪ್ರಯೋಗ ಮತ್ತು ಫಲಿತಾಂಶ : Tea time story Poster

ಝೆನ್ ಗುರುವಿನ ಶಿಷ್ಯ ಕಪ್ಪೆ ಮೇಲೆ ಪ್ರಯೋಗ ನಡೆಸಿ, ಕಂಡುಕೊಂಡ ಫಲಿತಾಂಶ ತಿಳಿದರೆ ನೀವು ಹೊರಳಾಡಿ ನಗ್ತೀರಿ!! ಆ ಮೂರ್ಖ ಶಿಷ್ಯನ ಕಥೆ ಇಲ್ಲಿದೆ ಓದಿ. 

ಝೆನ್ ಮಾಸ್ಟರ್ ಜೋಶು ಯಾರು? : ಅರಳಿಮರ Story Poster

ಆಶ್ರಮದಲ್ಲಿ ಒಬ್ಬ ಕೆಲಸ ಮಾಡುತ್ತಿದ್ದ. ಒಬ್ಬ ಧ್ಯಾನ ಮಾಡುತ್ತಿದ್ದ. ಇಬ್ಬರಲ್ಲಿ ಝೆನ್ ಮಾಸ್ಟರ್ ಜೋಶು ಯಾರು!?