ಖುಷಿಗಾಗಿ ಎಲ್ಲರೂ ಎಲ್ಲ ಕಡೆ ಹುಡುಕುತ್ತಿದ್ದಾರೆ… । ಹಗುರ ಮನ

ನಮ್ಮ ಬದುಕಿನಲ್ಲಿ ಆಗುತ್ತಿರುವುದೂ ಹೀಗೆಯೇ. ಪ್ರತಿಯೊಬ್ಬರೂ ಖುಶಿಗಾಗಿ ಎಲ್ಲ ಕಡೆ ಹುಡುಕುತ್ತಿದ್ದಾರೆ, ಅದು ಎಲ್ಲಿದೆ ಎನ್ನುವುದು ಗೊತ್ತಿರದೆ. ತಮ್ಮ ಖುಶಿಗಾಗಿ ಇನ್ನೊಬ್ಬರನ್ನು ನೂಕುತ್ತಿದ್ದಾರೆ, ಕೆಡವುತ್ತಿದ್ದಾರೆ, ಘಾಸಿ ಮಾಡುತ್ತಿದ್ದಾರೆ. … More

ಬದುಕಿನ ಮೂರು ಆಯಾಮಗಳು : ಓಶೋ ವ್ಯಾಖ್ಯಾನ

ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು… | ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಕನಸಿನ ಅರ್ಥ ಬೇರೆಯೇ ಇತ್ತು! : ಝೆನ್ ಕಥೆ

ಜ್ಞಾನೋದಯಕ್ಕಾಗಿ ಬಹಳ ಹಂಬಲಿಸುತ್ತಿದ್ದ ಒಬ್ಬ ಮನುಷ್ಯನಿಗೆ ಒಂದು ರಾತ್ರಿ ಕನಸು ಬಿತ್ತು. ಕನಸಿನಲ್ಲಿ ಆತ ಜ್ಞಾನವನ್ನು ಹುಡುಕುತ್ತ ಕಾಡಿನಲ್ಲಿ ಓಡಾಡುತ್ತಿದ್ದ. ಮರುದಿನ ಮುಂಜಾನೆ ಆತ ಆ ಕಾಡನ್ನು … More

ಬುದ್ಧನನ್ನು ಕೊಲ್ಲುವುದು! : ಝೆನ್ ‘ತಿಳಿ’ಗೊಳ

ಬುದ್ಧನನ್ನು ಕೊಲ್ಲುವುದೆಂದರೆ, ಬುದ್ಧನ ಕುರಿತಾದ ಭ್ರಮೆಗಳಿಂದ ಹೊರಬರುವುದು. ನೆನಪಿಡಬೇಕಾದದ್ದು ಏನೆಂದರೆ ಬುದ್ಧ, ನಿರ್ಗುಣ, ನಿರಾಕಾರ ಮತ್ತು ಯಾವುದನ್ನಾದರೂ ಕೊಲ್ಲಬಹುದಾದರೆ ಅದು ಬುದ್ಧ ಅಲ್ಲ… ~ Boo Ahm … More

ಝೆನ್ ಮಾಸ್ಟರ್ ರಿಂಝೈ ಕಲಿಸಿದ ಪಾಠ : ಓಶೋ ವ್ಯಾಖ್ಯಾನ

ರಿಂಝೈನ ದನಿ ಮತ್ತು ಅಲ್ಲಿ ಕುಳಿತಿದ್ದ ಜನರ ಮೌನ ಆ ವ್ಯಕ್ತಿಯ ಮೇಲೆ ಮಿಂಚಿನಂತೆ ಪ್ರಭಾವ ಬೀರಿತು. ಆ ಕ್ಷಣದಲ್ಲಿ ಅವನಿಗೆ ರಿಂಝೈನ ಮಾತಿನೊಳಗಿನ ಅಂತಃಕರಣ ಸ್ಪಷ್ಟವಾಗಿ … More

ಮಾಸ್ಟರ್ ರಿಂಝೈನ ಝೆನ್ ಗರ್ಜನೆ : ಓಶೋ ವ್ಯಾಖ್ಯಾನ

This is it. ಈ ಕ್ಷಣ… ಈ ಮೌನದ ಘಳಿಗೆ… ಯಾವ ಥಾಟ್ ಗಳಿಂದಲೂ ಭ್ರಷ್ಟವಾಗಿರದ ಈ ಒಂದು ಕ್ಷಣ, ನಮ್ಮನ್ನ ಅವರಿಸಿಕೊಂಡಿರುವ ಬೆರಗು… ಈ ಒಂದು … More

ಚಹಾ ಅಂಗಡಿಯವಳ ಝೆನ್ ದೃಷ್ಟಾಂತ ಕಥೆ : ಓಶೋ ವ್ಯಾಖ್ಯಾನ

ಬದುಕಿಗೆ ಯಾವ ಉದ್ದೇಶವೂ ಇಲ್ಲ , ಅದು ತಾನೇ ಒಂದು ಉದ್ದೇಶ. ಅದು ಯಾವುದೋ ಒಂದು ಉದ್ದೇಶದ ಸಾಧನೆಗಾಗಿರುವ ದಾರಿ ಅಲ್ಲ, ಬದುಕೇ ಒಂದು ಉದ್ದೇಶ… ~ … More

ಝೆನ್ ಮಾಸ್ಟರ್ ನ ಪೇಂಟಿಂಗ್ : ಓಶೋ ಹೇಳಿದ ದೃಷ್ಟಾಂತ ಕಥೆ

ಮಾಸ್ಟರ್ ಪ್ರಯತ್ನ ಮಾಡುತ್ತಲೇ ಹೋದ, ಆದರೆ ಪ್ರಯತ್ನ ಮಾಡಿದಂತೆಲ್ಲ ಅವನು ಬೆವರಲು ಶುರು ಮಾಡಿದ. ಪಕ್ಕದಲ್ಲಿ ಕುಳಿತಿದ್ದ ಶಿಷ್ಯ ತನ್ನ ಕುತ್ತಿಗೆಯನ್ನ ನಕಾರಾತ್ಮಕವಾಗಿ ಅಲ್ಲಾಡಿಸುತ್ತ ಪೇಂಟಿಂಗ್ ಬಗ್ಗೆ … More