ನಮಗೆ ಸಣ್ಣ ವಿಷಯಗಳಲ್ಲಿ ಆಸಕ್ತಿ ಕಡಿಮೆ. ಹಾಗೆ ನೋಟಿಫಿಕೇಶನ್ ಅನ್ನು ಟರ್ನ್ ಆಫ್ ಮಾಡುವುದು ನಮ್ಮ ಅಹಂಕಾರವನ್ನು ತೃಪ್ತಿ ಪಡಿಸುವುದಿಲ್ಲ. ಅಂತಹ ಆಯ್ಕೆಗಳಿದ್ದೂ ಅವನ್ನು ಬಳಸದೆ ಎಲ್ಲರಿಗೂ ಕಾಣಿಸುವಂತೆ ಬೈಯುವುದೇ ನಮಗೆ ಸುಖ! ~ ಅಲಾವಿಕಾ ಫೇಸ್ ಬುಕ್’ನಲ್ಲಿ ನಾವು ಸಾಮಾನ್ಯವಾಗಿ ಇದನ್ನು ನೋಡಿರುತ್ತೇವೆ. ಕೆಲವರು ಮೇಲಿಂದ ಮೇಲೆ “ಯಾರೂ ನನ್ನನ್ನು ಟ್ಯಾಗ್ ಮಾಡಬೇಡಿ” ಎಂದೋ “ದಯವಿಟ್ಟು ಟ್ಯಾಗ್ ಮಾಡಬೇಡಿ” ಎಂದೋ; ತೀರಾ ರೊಚ್ಚಿಗೆದ್ದು ಕೆಲವರು “ಇನ್ನೊಂದ್ಸಲ ಟ್ಯಾಗ್ ಮಾಡಿದರೆ ಹುಡುಕಿಕೊಂಡು ಬಂದು ಹೊಡಿತೀನಿ” ಎಂದೋ ಪೋಸ್ಟ್ […]