ಟ್ರಾಯ್ ಯುದ್ಧ ಮತ್ತು ಟ್ರೋಜನ್ ಕುದುರೆ : ಮಕ್ಕಳಿಗೊಂದು ಗ್ರೀಕ್ ಕಥೆ

ಮಕ್ಕಳಿಗಾಗಿ ಒಂದು ಗ್ರೀಕ್ ಪುರಾಣ ಕಥೆ

ಟ್ರೋಜನ್ ಯುದ್ಧ ನಡೆಯಲು ಕಾರಣವೇನು ಗೊತ್ತಾ?

‘ಟ್ರೋಜನ್ ಯುದ್ಧ’ದ ಬಗ್ಗೆ ಕೇಳಿಯೇ ಇರುತ್ತೀರಿ. ಈ ಯುದ್ಧಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ಅದು ಗ್ರೀಕ್ ದೇಶಕ್ಕೆ ಸಂಬಂಧಪಟ್ಟ ಕಥೆ… ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಮೌಂಟ್ ಒಲಿಂಪಸ್’ನಲ್ಲಿ ಪೆಲಿಯುಸ್ ಮತ್ತು ಥೆಟಿಸ್ ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಸ್ವತಃ ಸ್ಯೂಸ್ ದೇವ ಸಂತೋಷ ಕೂಟದ ನೇತೃತ್ವ ವಹಿಸಿಕೊಂಡಿದ್ದ. ಈರಿಸಳ ಹೊರತಾಗಿ ಪ್ರತಿಯೊಬ್ಬ ದೇವತೆಗಳನ್ನೂ ಉಪ ದೇವತೆಗಳನ್ನೂ ಈ ಕೂಟಕ್ಕೆ ಆಹ್ವಾನಿಸಲಾಗಿತ್ತು. ಈರಿಸ್ ಕಲಹ ದೇವತೆ. ಮದುವೆ ಸಮಾರಂಭದಲ್ಲಿ ಯಾವುದೇ ಜಗಳ ರಗಳೆ ಬೇಡವೆಂದೇ ಈರಿಸ್’ಳನ್ನು ಅದರಿಂದ […]