ತೋರುಗಾಣಿಕೆ ದುರಂತವನ್ನೇ ತರುವುದು : ಬೆಳಗಿನ ಹೊಳಹು

ತೋರಿಕೆಯ, ಢಾಂಬಿಕ ಭಕ್ತಿ ಸೃಷ್ಟಿಸುವ ಅನಾಹುತಗಳನ್ನು ಬಸವಣ್ಣನವರು ಈ ವಚನದ ಮೂಲಕ ಹೇಳಿದ್ದಾರೆ… ತಾಮಸದ ಮುಸುಕು ಕಂಗಳ ಕೆಡಿಸಿತ್ತೆನ್ನ ಭಕ್ತಿ ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ ಭಕ್ತಿ ಉದರಕ್ಕೆ … More