ನಾವು’ಏನು ಅಲ್ಲವೋ’ ಅದನ್ನು ಬದುಕುವ ಪ್ರಯತ್ನವೇ ನಮ್ಮೆಲ್ಲ ತಪ್ಪುಗಳಿಗೆ ಕಾರಣ

ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಇರಬೇಕು ಜೊತೆಗೆ ಅವುಗಳಿಂದ ಪಾಠ ಕಲಿಯಲು ಅಗತ್ಯವಾದ ಪ್ರಜ್ಞಾಪೂರ್ಣ ಬದುಕೂ ಇರಬೇಕು. 

ಇರುವಂತೆಯೇ ನೋಡುವ ಬಗೆ ರೂಢಿಯಾಗಲಿ

ಬಿಡುವಿನ ದಿನದಲ್ಲಿ ಕುಳಿತು ಬದುಕಿನ ಪುಟಗಳನ್ನು ತಿರುಗಿಸಿ ನೋಡಿ. ನಿಮ್ಮ ಎಷ್ಟು ನಿರ್ಧಾರಗಳು ಪೂರ್ವಗ್ರಹದಿಂದ ಆವೃತವಾಗಿಲ್ಲ? ಅಥವಾ ಎಷ್ಟು ನಿರ್ಧಾರಗಳು ಇತರರ ದೃಷ್ಟಿಕೋನದ ಮೇಲೆಯೇ ಅವಲಂಬಿತವಾಗಿವೆ? ಬಹಳಷ್ಟು … More