ಪ್ರಯತ್ನ ಯಾವತ್ತೂ ರಹಸ್ಯವಾಗಿರಲಿ : ತಾವೋ ತಿಳಿವು

‘ಶತಾವರಿ’ ತಾವೋಯಿಸಂ ~ ತಾವೋ ಅಗಣಿತ ಸ್ವರೂಪದ 101 ದಾರಿಗಳು

ಒಂದೇ ಮತ, ಒಂದೇ ಧರ್ಮ ಎಂಬ ಏಕಾಂತ ದೃಷ್ಟಿಗೆ ಬದ್ಧವಾಗದೆ, ಮುಕ್ತವಾದ ಮನಸ್ಸಿನ ಅನೇಕಾಂತ ದಾರಿಗಳ ತೆರೆದಬಾಗಿಲೇ ತಾವೋಮಾರ್ಗ ಅಥವಾ ತಾವೋಯಿಸಂ. ತಾವೋಯಿಸಂ ಹೃದಯಪೂರ್ವಕವಾಗಿ ಬದುಕುವ ಬಗೆಯನ್ನು ವ್ಯಕ್ತಿಗೆ … More

ಅದೃಶ್ಯತೆ : ತಾವೋ ಧ್ಯಾನ ~ 25

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸುಮ್ಮನೇ ನಮ್ಮ ಪಾಡಿಗೆ ನಾವು ಯಾವ ಅಬ್ಬರವೂ ಇಲ್ಲದೆ, ಯಾರನ್ನೂ ನಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡದೇ ಮುನ್ನಡೆಸಿಕೊಂಡು ಹೋಗುವುದು ತಾವೋ ಸ್ವಭಾವ ~ … More

ಪೋಷಣೆ : ತಾವೋ ಧ್ಯಾನ ~ 25

ತಾವೋ ಪಾಲಿಸುವವರು ಹದಿನಾರು ಗುಣ ಸ್ವಭಾವಗಳನ್ನು ಸ್ವಂತಕ್ಕಾಗಿ ಮತ್ತು ಇತರರಿಗಾಗಿ ಬಳಸಲು ಬಯಸುತ್ತಾರೆ. ಯಾವಾಗಲಾದರೂ ನೀವು ಇತತರರಿಗೆ ಸಹಾಯ ಮಾಡಲು ಬಯಸುವುರಾದರೆ ಈ 16 ಗುಣ ಸ್ವಭಾವಗಳಿಂದ … More

ಸತ್ಯ : ತಾವೋ ಧ್ಯಾನ ~ 24

ಸತ್ಯ ಎಂದು ನಾವು ಯಾವುದನ್ನ ಹೆಸರಿಸುತ್ತೆವೆಯೋ ಅದನ್ನ ಮೂರು ವಿಧವಾಗಿ ಗುರುತಿಸುವ ಪ್ರಯತ್ನ ಮಾಡಲಾಗುತ್ತದೆ. ಮೊದಲನೇಯದು ಅನುಭವ ಜನ್ಯವಾದ ಸತ್ಯ. ಎರಡನೇಯ ಬಗೆಯ ಸತ್ಯ, ತರ್ಕದಿಂದ ಹುಟ್ಟಿದ್ದು. … More

ಆಸ್ಥೆ : ತಾವೋ ಧ್ಯಾನ ~ 23

ಬಡತನ, ಒಂಟಿತನ ಮತ್ತು ಅನಾಥ ಪ್ರಜ್ಞೆ ನಿಮ್ಮನ್ನು ಎದೆಗುಂದಿಸಬಹುದು ಆದರೆ ಈ ಮೂರನ್ನು ನೀವು ನಿಭಾಯಿಸಿಬಿಟ್ಟರೆ ಒಂದು ಅಚಲ ನಿಷ್ಠೆ ನಿಮ್ಮನ್ನು ಸ್ವಾಗತಿಸುತ್ತದೆ ಮತ್ತು ಕೊನೆಯವರೆಗೂ ನಿಮ್ಮೊಡನೆ … More

ಒಂಟಿ ಪ್ರಯಾಣ : ತಾವೋ ಧ್ಯಾನ ~ 22

ತಾವೋ ಜೊತೆ ಒಂಟಿ ಪ್ರಯಾಣ ಮಾತ್ರ ಸಾಧ್ಯ. ಇದೇ ಹಾದಿಯಲ್ಲಿ ಸಾಕಷ್ಟು ಸಾಧಕರು ಪ್ರಯಾಣ ಮಾಡುತ್ತಿರುತ್ತಾರಾದರೂ ನಮ್ಮ ಪ್ರಯಾಣದಲ್ಲಿ ನಾವು ಅವರನ್ನು ಭೇಟಿಯಾಗಲಾರೆವು ~ ಡೆಂಗ್ ಮಿಂಗ್ … More

ಆನಂದ – ಸುಖ : ತಾವೋ ಧ್ಯಾನ ~ 21

ತಿಂದುಂಡು ಬದುಕಿನಲ್ಲಿ ಕೊಂಚ ಮಟ್ಟಿನ ಹಣ ಕಂಡ ಬಹುತೇಕ ಜನರಿಗೆ, ಒಂದು ಹಂತದಲ್ಲಿ ಬದುಕು ಎಂದರೆ ಇಷ್ಟೇನಾ ಎನ್ನುವ ಗುಮಾನಿ ಶುರುವಾಗುತ್ತದೆ. ಅವರಲ್ಲಿ ಈ ಸಂಶಯ ಮೂಡಿದ್ದೇ … More

ಗೆಲುವು : ತಾವೋ ಧ್ಯಾನ ~ 20

ಸ್ವಂತದ ಕೊರತೆಗಳನ್ನು ಕೊಂದುಕೊಂಡಾಗಲೇ ಅವನ ನಿಜವಾದ ಗೆಲುವು. ಆದ್ದರಿಂದಲೇ ಹಲವಾರು ಧರ್ಮಗಳು ತಮ್ಮ ಪುರಾಣಗಳಲ್ಲಿ, ಧರ್ಮ ಗ್ರಂಥಗಳಲ್ಲಿ ಯೋಧನೊಬ್ಬನನ್ನು ನಾಯಕನಂತೆ ಬಿಂಬಿಸುತ್ತವೆ  ~ ಡೆಂಗ್ ಮಿಂಗ್ ದಾವೋ … More

ಪ್ರತಿರೋಧ : ತಾವೋ ಧ್ಯಾನ ~ 19

ಸಂತ ಮನಸ್ಥಿತಿಯ ಮನುಷ್ಯ ಯಾವಾಗಲೂ ವಿನೀತನಾಗಿರುತ್ತಾನೆ, ಬೇರೆಯವರ ಆಕ್ರೋಶಕ್ಕೆ ವಿನಾಕಾರಣವಾಗಿ ಕಾರಣನಾಗಲು ನಿರಾಕರಿಸುತ್ತಾನೆ. ಸಾಧ್ಯವಾದಾಗಲೆಲ್ಲ ಬಿಕ್ಕಟ್ಟುಗಳಿಗೆ ಅವಕಾಶವನ್ನೇ ನೀಡುವುದಿಲ್ಲ. ಆತಂಕ ಎದುರಾದಾಗಲೆಲ್ಲ ಅತಿ ಕಡಿಮೆ ಶಕ್ತಿಯ ಆಯುಧಗಳನ್ನು … More