ಬೇಸಿಗೆಯ ತೀರ್ಥಯಾತ್ರೆ : 3 ದಿನಗಳಲ್ಲಿ ಈ 5 ಸ್ಥಳಗಳನ್ನು ನೋಡಿ…

ಕರ್ನಾಟಕದ ಪಶ್ಚಿಮ ಕರಾವಳಿ ತೀರ್ಥಕ್ಷೇತ್ರಗಳಿಂದ ಸಮೃದ್ಧವಾಗಿದ್ದು, ವರ್ಷದ ಎಲ್ಲ ಕಾಲವೂ ತೀರ್ಥಯಾತ್ರಿಗಳನ್ನು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಸರಿಯಾದ ಯೋಜನೆ ಹಾಕಿಕೊಂಡು ಹೊರಟರೆ ಮೂರು ದಿನಗಳಲ್ಲಿ ಗೋಕರ್ಣದ ಮಹಾಬಲೇಶ್ವರ, ಕರಿಕಾನ ಪರಮೇಶ್ವರಿ, ಇಡಗುಂಜಿಯ ವಿನಾಯಕ, ಮುರ್ಡೇಶ್ವರದ ಈಶ್ವರ, ಗುಂಡಬಾಳದ ಆಂಜನೇಯ, ಕೊಲ್ಲೂರು ಮೂಕಾಂಬಿಕ, ಇತ್ಯಾದಿ ಕ್ಷೇತ್ರಗಳನ್ನು ಸಂದರ್ಶಿಸಬಹುದು. ನಿಮ್ಮ ಊರಿನಿಂದ ಗೋಕರ್ಣ ತಲುಪಿಕೊಂಡರೆ, ಅಲ್ಲಿಂದ ಟಾಕ್ಸಿ ಮಾಡಿಕೊಂಡು ಎಲ್ಲ ದೇಗುಲಗಳನ್ನೂ ಸಂದರ್ಶಿಸಬಹುದು. ಗೋಕರ್ಣ ಗೋಕರ್ಣ ಅರಬ್ಬೀ ಸಮುದ್ರದ ತಟದಲ್ಲಿದೆ. ಇಲ್ಲಿ ಮಂದಿರದಲ್ಲಿರುವ ಮಹಾಬಲೇಶ್ವರ ಸಾಕ್ಷಾತ್ ಶಿವನ ಆತ್ಮಲಿಂಗವೇ ಎನ್ನುತ್ತದೆ ಸ್ಥಳಪುರಾಣ. ತನ್ನ […]

ತೀರ್ಥಯಾತ್ರೆಯ ಕ್ಷೇತ್ರಗಳು : ಯಾವುದು, ಯಾವಾಗ, ಹೇಗೆ?

ಭಾರತದ  ಕೆಲವು ಜನಪ್ರಿಯ ತೀರ್ಥಕ್ಷೇತ್ರಗಳ ಮಾಹಿತಿ, ಐತಿಹ್ಯ ಮತ್ತು ಪ್ರಯಾಣದ ಕಿರು ಮಾಹಿತಿ ಇಲ್ಲಿದೆ… ಮಾನಸ ಸರೋವರ ಭಾರತ ಚೀನ ಗಡಿಯಲ್ಲಿರುವ ಈ ನದಿ ಸಿಹಿನೀರಿನಿಂದ ಕೂಡಿದ ಅತ್ಯಂತ ದೊಡ್ಡ ಸರೋವರವಾಗಿದೆ. ನದಿಯಾಗಿದೆ. ಹಿಂದೂ, ಬೌದ್ಧ , ಜೈನ ಧರ್ಮದ ಪವಿತ್ರ ತಾಣ. ಐತಿಹ್ಯ ಈ ಸರೋವರವು ಬ್ರಹ್ಮನ ಮನಸ್ಸಿನಲ್ಲಿ ಮೊದಲು ರಚಿತವಾಗಿದ್ದರಿಂದ ಇದಕ್ಕೆ ಮಾನಸ ಸರೋವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಬ್ರಹ್ಮನ ಮನಸ್ಸಿನಲ್ಲಿ ಸೃಷ್ಟಿಯಾದ ಈ ಸರೋವರ ನಂತರ ಭೂಮಿ ಮೇಲೆ […]