ಆತ್ಮ ಎಂದರೇನು? ಒಂದು ಕಿರು ಸಂಭಾಷಣೆ

ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವನ್ನು “ಆತ್ಮ ಎಂದರೇನು?” ಎಂದು ಕೇಳಿದ. ನಂತರ ನಡೆದ ಸಂಭಾಷಣೆ ಇಲ್ಲಿದೆ: ಗುರು: ಶಿಷ್ಯಾ, ಹಾಲು ಉಪಯೋಗಕರವೇ? ಶಿಷ್ಯ : ಹೌದು. ಗುರು: ನೀನು ಹಾಲನ್ನು ಗಂಟೆಗಟ್ಟಲೆ ಹಾಗೇ ಇಟ್ಟುಬಿಟ್ಟರೆ ಏನಾಗುತ್ತದೆ? ಶಿಷ್ಯ : ಹಾಳಾಗುತ್ತದೆ. ಗುರು: ಅದು ಹಾಳಾಗದೇ ಇರಲು ಅದಕ್ಕೆ ಮಜ್ಜಿಗೆ ಹಾಕಬೇಕು. ಆಗ ಹಾಲು ಮೊಸರಾಗುತ್ತದೆ. ಮೊಸರಿನಲ್ಲಿನ ಹಾಲು ಹಾಳಾಗುವುದಿಲ್ಲ. ಶಿಷ್ಯ : ಹೌದು. ಗುರು : ಮೊಸರಿನಲ್ಲಿನ ಹಾಲು ಒಂದು ದಿನ ಚೆನ್ನಾಗಿರಬಹುದು. ಇನ್ನೂ ಒಂದು […]