ತೈತ್ತಿರೀಯ ಉಪನಿಷತ್ತು : ಸನಾತನ ಸಾಹಿತ್ಯ ~ ಮೂಲಪಾಠಗಳು #7

ತೈತ್ತಿರೀಯ ಉಪನಿಷತ್ತು, ಪರತತ್ವವೇ ಬ್ರಹ್ಮ ಎಂದು ಹೇಳುತ್ತದೆ. ಬ್ರಹ್ಮದಿಂದ ಜೀವ ಜಗತ್ತು, ಅನ್ನ, ಅಂತಃಕರಣ, ಜ್ಞಾನ ಇತ್ಯಾದಿ ಎಲ್ಲವೂ ಹುಟ್ಟಿ ಬಂದಿವೆ. ಅವೆಲ್ಲವೂ ಸ್ವತಃ ಬ್ರಹ್ಮವೇ ಆಗಿವೆ ಎಂದು ಈ ಉಪನಿಷತ್ತು ಘೋಷಿಸುತ್ತದೆ. ಜೀವ ಜಗತ್ತು, ಆತ್ಮ ಇವುಗಳ ಬಗ್ಗೆ; ಇವುಗಳ ನಡುವಿನ ಸಂಬಂಧದ ಬಗ್ಗೆ ಮಾನವನ ಕುತೂಹಲ ಇಂದು ನೆನ್ನೆಯದಲ್ಲ. ವೇದಕಾಲೀನ ಸಮಾಜದಲ್ಲೇ ಈ ಚಿಂತನೆ ನಡೆದಿತ್ತು, ಈಗಲೂ ಅದು ನಡೆಯುತ್ತಲೇ ಇದೆ. ತೈತ್ತಿರೀಯ ಉಪನಿಷತ್ತು, ಇಂಥದ್ದೇ ಚಿಂತನ – ಮಂಥನದಿಂದ ಮೂಡಿ ಬಂದ ತಿಳಿವಿನ ಹೊಳಹು. ತೈತ್ತಿರೀಯ […]