ಧ್ಯಾನವು ಥಾಯ್ ಮಕ್ಕಳನ್ನು ಸುರಕ್ಷಿತವಾಗಿಟ್ಟಿದ್ದು ಹೇಗೆ?

ಗುಹೆಯಲ್ಲಿ ಸಿಲುಕಿಕೊಂಡಿದ್ದ ಥಾಯ್ಲೆಂಡ್ ಫುಟ್ ಬಾಲ್ ಟೀಮ್ ಒಂದರ ಮಕ್ಕಳು ಮತ್ತು ಕೋಚ್ ಬದುಕುಳಿದದ್ದು; ಇನ್ನಿತರ ಸಹಾಯಗಳ ಜೊತೆಗೆ ತಮ್ಮ ಧೈರ್ಯ, ಆತ್ಮವಿಶ್ವಾಸ ಹಾಗೂ ಪ್ರಯತ್ನಗಳಿಂದ. ಮತ್ತು, ಈ ಧೈರ್ಯ, ಆತ್ಮವಿಶ್ವಾಸ ಹಾಗೂ ಪ್ರಯತ್ನಗಳನ್ನು ಕಾಯ್ದಿಟ್ಟಿದ್ದು ‘ಧ್ಯಾನ’!! ~ ಸಾ.ಹಿರಣ್ಮಯಿ ಧ್ಯಾನವೆಂದರೆ ಏಕಾಗ್ರತೆ. ಧ್ಯಾನವೆಂದರೆ ಉಸಿರಾಟದ ನಿಯಂತ್ರಣ. ಧ್ಯಾನವೆಂದರೆ ಆತ್ಮವಿಶ್ವಾಸ ಮತ್ತು ದೃಢತೆಗಳನ್ನು ಹೆಚ್ಚಿಸುವ ಅಂತರಂಗದ ಔಷಧ. ಧ್ಯಾನ, ನಿಧಿದ್ಯಾಸನದ ಮುಂಚಿನ ಅವಸ್ಥೆ. ಕೇವಲ ಧ್ಯಾನ ಸಂಪೂರ್ಣ ಆಧ್ಯಾತ್ಮಿಕ ಸಂಗತಿಯಲ್ಲ. ಅದು ಅಧ್ಯಾತ್ಮದತ್ತ ಕರೆದೊಯ್ಯುವ ದಾರಿ. ಇದು […]