ದಾನಗಳಲ್ಲಿ ಎಷ್ಟು ವಿಧ? ದಾನ ನೀಡುವುದು ಹೇಗೆ? : ಭೀಷ್ಮ – ಯುಧಿಷ್ಠಿರ ಸಂವಾದ

“ಉತ್ತಮರು ಮಾಡುವ ದಾನವು ದಾನವೆಂದು ಕೂಡಾ ಅನಿಸುವುದಿಲ್ಲ. ಅದನ್ನು ಏನೆಂದು ಕರೆಯಬೇಕೋ ತಿಳಿಯದು. ಅಷ್ಟು ಶುದ್ಧಮನಸ್ಕರಾಗಿ ಅವರು ತಮ್ಮಲ್ಲಿದ್ದುದನ್ನು ನೀಡುತ್ತಾರೆ” ಅನ್ನುತ್ತಾನೆ ಭೀಷ್ಮ ಪಿತಾಮಹ! ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನು ಪಾಂಡವ ಜ್ಯೇಷ್ಠನೂ ತನ್ನ ಮೊಮ್ಮಗನೂ ಆದ  ಯುಧಿಷ್ಠಿರನಿಗೆ ರಾಜಧರ್ಮವನ್ನೂ ಇನ್ನಿತರ ಕರ್ತವ್ಯಗಳನ್ನೂ ಬೋಧಿಸುತ್ತಾನೆ. ಈ ಸಂದರ್ಭದಲ್ಲಿ ಯುಧಿಷ್ಠಿರ ದಾನ ನೀಡುವ ಕುರಿತು ಎತ್ತುವ ಪ್ರಶ್ನೆಗಳಿಗೆ ಭೀಷ್ಮ ನೀಡುವ ಉತ್ತರಗಳು ಸಾರ್ವಕಾಲಿಕವೂ ಮೌಲಿಕವೂ ಆಗಿದ್ದು, ಈ ಸಂವಾದವನ್ನಿಲ್ಲಿ ನೀಡಲಾಗಿದೆ. ಯುಧಿಷ್ಠಿರ : ಪಿತಾಮಹ! ಅನೇಕರು ದಾನಧರ್ಮಗಳನ್ನು ಮಾಡುತ್ತಾರೆ. ದಾನ […]

ಅಧ್ಯಾತ್ಮ ಡೈರಿ : ಕೊಟ್ಟು ಹೆಚ್ಚಿಸಿಕೊಳ್ಳುವುದಕ್ಕಿಂತ ಕೊಂಡು ಹೆಚ್ಚಿಸಿಕೊಳ್ಳಲಿಕ್ಕೇ ಹೆಚ್ಚು ಆಸಕ್ತಿ!

ಹಿಂದಿನ ದಶಕಗಳಲ್ಲಿ ಅಕ್ಷಯ ತೃತೀಯವನ್ನು ಆಚರಿಸುವ ಸಮುದಾಯಗಳು ದಾನ ನೀಡಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದವು. ದಾನ ನೀಡಿದಷ್ಟೂ ನಮ್ಮಲ್ಲಿನ ಸಂಪತ್ತು ಹೆಚ್ಚುತ್ತಾ ಹೋಗುತ್ತದೆ ಅನ್ನುವ ನಂಬಿಕೆ ಇದರ ಹಿಂದಿತ್ತು. ಆದರೆ ಈಗ ಆಗಿರುವುದೇನು!? ~ ಅಲಾವಿಕಾ ಕೆಲವು ಆಚರಣೆಗಳು ಅದು ಹೇಗೆ ಧಿಡೀರನೆ ಹುಟ್ಟಿಕೊಳ್ತವೋ! ಅಚ್ಚರಿಯಾಗುತ್ತೆ. ಒಂದೆರಡು ದಶಕಗಳ ಹಿಂದೆ ಕೇವಲ ಪಂಚಾಗದಲ್ಲಿ ನಮೂದಾಗಿರುತ್ತಿದ್ದ ‘ಅಕ್ಷಯತೃತೀಯಾ’ ಇತ್ತೀಚೆಗೆ ಸಡಗರದ ಹಬ್ಬವಾಗಿದೆ!! ಇದರ ಹಿನ್ನೆಲೆ ಅರಿಯದವರೂ ಇದನ್ನೊಂದು ಸಂಭ್ರಮವನ್ನಾಗಿ ಕಾಣುವುದು ವಿಚಿತ್ರ ಅನ್ನಿಸುತ್ತದೆ. ವಾಸ್ತವದಲ್ಲಿ ಅಕ್ಷಯ ತೃತೀಯಾ ಅಥವಾ […]