ಬಡತನ ನಿವಾರಿಸುವ ದಾರಿದ್ರ್ಯದಹನ ಶಿವಸ್ತೋತ್ರ : ನಿತ್ಯಪಾಠಗಳು

ದಾರಿದ್ರ್ಯವು ಭೌತಿಕ ಅಥವಾ ಸಂಪತ್ತಿಗೆ ಹಾಗೂ ಆಧ್ಯಾತ್ಮಿಕ ಬಡತನಕ್ಕೂ ಅನ್ವಯಿಸುತ್ತದೆ. ಮಹರ್ಷಿ ವಸಿಷ್ಠರ ‘ದಾರಿದ್ರ್ಯ ದಹನ ಶಿವ ಸ್ತೋತ್ರ’ವು ಈ  ಎಲ್ಲ ವಿಧದ ಬಡತನದ ದುಃಖಗಳನ್ನು ನಾಶಮಾಡೆಂದು ಮಹಾದೇವನಲ್ಲಿ ಬೇಡುವ ಪ್ರಾರ್ಥನೆಯಾಗಿದೆ. ವಿಶ್ವೇಶ್ವರಾಯ ನರಕಾರ್ಣವ ತಾರಣಾಯ ಕರ್ಣಾಮೃತಾಯ ಶಶಿಶೇಖರ ಧಾರಣಾಯ ಕರ್ಪೂರಕಾಂತಿಧವಲಾಯ ಜಟಾಧರಾಯ ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 1 || ತಾತ್ಪರ್ಯ : ಯಾರು ಸಮಸ್ತ ವಿಶ್ವದ ಅಧಿಪತಿಯೋ, ಯಾರು ನಮ್ಮನ್ನು ನರಕ ಸದೃಶವಾದ ಸಂಸಾರ ಸಾಗರವನ್ನು ದಾಟಲು ಸಹಕರಿಸುತ್ತಾರೋ, ಯಾರ ಪರಮ […]