ಹೊರಗೆ ಮಿಂದು ಒಳಗೆ ಮೀಯದೆ ಫಲವೇನು? : ದಾಸ ವಾಣಿ

ಆಲೋಚನೆಯಲ್ಲಿ, ಕರ್ಮಗಳಲ್ಲಿ ಶುದ್ಧಿ ಇಲ್ಲದೆ ಈ ಯಾವುದರಿಂದಲೂ ಪ್ರಯೋಜನವಿಲ್ಲ. ನಿಮ್ಮ ಈ ಕೃತ್ಯಗಳಿಂದ ಭಗವಂತ ಖಂಡಿತವಾಗಿಯೂ ಒಲಿಯುವುದಿಲ್ಲ.