ಸುಲ್ತಾನನ ಸ್ವಾಭಿಮಾನದ ಬೆಲೆ : ಒಂದು ನಸ್ರುದ್ದೀನ್ ಕಥೆ

ಒಂದು ದಿನ ಮುಲ್ಲಾ ನಸ್ರುದ್ದೀನ ಬೆಲೆ ಬಾಳುವ ಜರಿ ರುಮಾಲು ಸುತ್ತಿಕೊಂಡು ಸುಲ್ತಾನನ ರಾಜ್ಯ ಸಭೆಗೆ ಬಂದ. ಅವನನ್ನು ನೋಡಿದ ಕೂಡಲೇ ಸುಲ್ತಾನ, ಮುಲ್ಲಾ ಸುತ್ತಿಕೊಂಡಿದ್ದ ರುಮಾಲಿನ ಬಗ್ಗೆ ಅವನನ್ನು ವಿಚಾರಿಸಿದ. “ಸುಲ್ತಾನರೇ, ಇದು ವಿಶೇಷವಾಗಿ ತಯಾರಿಸಲಾದ ರುಮಾಲು, 1000 ಬಂಗಾರದ ದಿನಾರು ಕೊಟ್ಟು ಕೊಂಡು ಕೊಂಡೆ” ಮುಲ್ಲಾ ಉತ್ತರಿಸಿದ. “ 000 ಬಂಗಾರದ ದಿನಾರುಗಳ ? ಸಾಧ್ಯವೇ ಇಲ್ಲ” ಸುಲ್ತಾನ ಆಶ್ಚರ್ಯಚಕಿತನಾದ. “ಆ ರುಮಾಲು ಮಾರುವವನಿಗೆ ನಾನೂ ಹಾಗೇ ಹೇಳಿದೆ ಸುಲ್ತಾನರೆ! ಆದರೆ ಅವ, ನಿಮ್ಮ […]

ಹತ್ತು ಸಾವಿರ ದಿನಾರಿಗೆ ಪ್ರಾಣ ಕೇಳಿದ ನಸ್ರುದ್ದೀನ್! : Tea time story

ಒಮ್ಮೆ ಸೋಮಾರಿ ವ್ಯಕ್ತಿಯೊಬ್ಬ ನಸ್ರುದ್ದೀನನ ಬಳಿ ಬಂದು, “ನನ್ನ ಹತ್ತಿರ ಕವಡೆ ಕಾಸೂ ಇಲ್ಲ, ನಾನು ಅತ್ಯಂತ ದರಿದ್ರನಾಗಿ ಬದುಕುತ್ತಿದ್ದೇನೆ. ಹಣದ ಮುಗ್ಗಟ್ಟು ತಲೆ ತಿನ್ನುತ್ತಿದೆ” ಅಂದ. ಅದನ್ನು ಕೇಳಿ, “ಒಂದು ಕೆಲಸ ಮಾಡು. ನನಗೆ ನಿನ್ನ ಎಡಗಣ್ಣು ಬೇಕು. ಅದಕ್ಕಾಗಿ ನಾನು 100 ದೀನಾರುಗಳನ್ನು ಕೊಡಬಲ್ಲೆ. ಅಷ್ಟು ಹಣವನ್ನು ಪಡೆದು ಅದನ್ನು ಕೊಟ್ಟುಬಿಡು” ಅಂದ ನಸ್ರುದ್ದೀನ್. ಆಗ ಆ ಸೋಮಾರಿ ವ್ಯಕ್ತಿ, “ಇದು ಸಾಧ್ಯವಿಲ್ಲ. ನಾನು ನನ್ನ ಕಣ್ಣನ್ನು ಕಳೆದುಕೊಳ್ಳಲು ಬಯಸುವುದಿಲ್ಲ” ಅನ್ನುತ್ತಾ ಎರಡು ಹೆಜ್ಜೆ […]