‘ಅರಳಿಮರ’ದ ಎಲ್ಲ ಓದುಗರಿಗೂ ಮತ್ತು ಬರಹಗಾರರಿಗೂ ‘ಅರಳಿ ಬಳಗ’ದ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಸಾರುವ ಆಶಯ ಶ್ಲೋಕ ಇಲ್ಲಿದೆ…
Tag: ದೀಪಾವಳಿ
ಹಣತೆ ಎಂಬ ರೂಪಕ…
ಮನುಷ್ಯನೂ ಹಣತೆಯಂತೆ ಬಾಳಬೇಕು ಎನ್ನುತ್ತಾರೆ ಪ್ರಾಜ್ಞರು. ಇತರರಿಗಾಗಿ ಬಾಳುವುದರಲ್ಲೆ ಸಾರ್ಥಕತೆ ಅಡಗಿದೆ. ಹಾಗೆಂದು ತನ್ನ ಆಂತರ್ಯದ ಪುಷ್ಟಿಗೆ ಗಮನ ಕೊಡದೆ ಇರಬಾರದು. ಹಣತೆ ತನ್ನ ಅಸ್ತಿತ್ವ ಸೂಚಿಯಾದ … More
ದೀಪಾವಳಿ : ಹಬ್ಬಕ್ಕೊಂದು ಕಥೆ, ಕತೆಗೊಂದು ಹಬ್ಬ!
ನಮ್ಮ ದೇಶದಲ್ಲಿ ಹಬ್ಬಕ್ಕೊಂದು ಕಥೆ, ಕಥೆಗೊಂದು ಹಬ್ಬ ಸಾಮಾನ್ಯ. ದೀಪಾವಳಿಯೂ ಇದರಿಂದ ಹೊರತಲ್ಲ. ಪ್ರಾಚೀನ ಕಾಲದಿಂದಲೂ ದೀಪಾವಳಿ ಆಚರಣೆಯಲ್ಲಿದೆ. ಅದರ ರೀತಿ ನೀತಿಯಲ್ಲಿ ಬದಲಾವಣೆಯಾಗಿವೆಯಷ್ಟೆ… ಅದರ ಹಿನ್ನೆಲೆಯ … More
ತಿಪ್ಪೆಗುಂಡಿ ಪೂಜೆ, ಜೂಜು, ಕಳವು … ಹಬ್ಬದ ಮೋಜಿಗೆ ಸಂಕೇತ ಹಲವು!
ದೀಪಾವಳಿ ಆಯಾ ಪ್ರಾಂತ್ಯ, ಜನಜೀವನಕ್ಕೆ ತಕ್ಕಂತೆ ಇದು ವೈವಿಧ್ಯಮಯವಾಗಿ ಆಚರಣೆಗೊಳ್ಳುವ ಬಹುಸಂಸ್ಕೃತಿಯ ಹಬ್ಬ. ಈ ಭಿನ್ನತೆಯ ನಡುವೆಯೂ ದೀಪಾವಳಿಯ ಮೂಲ ಕಾಳಜಿ ಎಲ್ಲ ಬಗೆಯ ಕತ್ತಲನ್ನು ಕಳಚಿ … More