ಶ್ರದ್ಧೆ ಮತ್ತು ಮಂತ್ರ ರಹಸ್ಯ : ಬೆಳಗಿನ ಹೊಳಹು

ಶ್ರದ್ಧೆಯ ಕುರಿತು ಶ್ರೀರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ… 

ಎಲ್ಲರೊಳಗಿನ ನಾರಾಯಣ : ರಾಮಕೃಷ್ಣರು ಹೇಳಿದ ದೃಷ್ಟಾಂತ ಕಥೆ

ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಬೋಧನೆ ಮಾಡುತ್ತಾ, “ಪತ್ರಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ” ಎಂದು ಹೇಳಿದರು. ಗುರುವಿನ ಈ ಮಾತು ಶಿಷ್ಯನ ತಲೆಯಲ್ಲಿ ಅಚ್ಚೊತ್ತಿ ನಿಂತಿತು. … More

ನಾಲ್ಕು ನಗರಗಳು ಮತ್ತು ಒಂದು ಮೂಟೆ ಬೀಜ : ಸೂಫಿ ದೃಷ್ಟಾಂತ ಕತೆ

ನಾಲ್ಕು ನಗರಗಳು ಅಕ್ಕಪಕ್ಕದಲ್ಲಿದ್ದವು. ಈ ನಾಲ್ಕೂ ನಗರಗಳ ಜನ ಕ್ಷಾಮಡಾಮರಕ್ಕೆ ತುತ್ತಾಗಿ, ತಿನ್ನಲು ಏನೂ ಇಲ್ಲದೆ ಒದ್ದಾಡುತ್ತಿದ್ದರು. ಈ ನಾಲ್ಕೂ ನಗರಗಳಲ್ಲಿ ತಲಾ ಒಂದು ಮೂಟೆ ಬೀಜವಿತ್ತು.ಮೊದಲನೆಯ … More

ಪಂಚೇಂದ್ರಿಯಗಳನ್ನು ಸಮರ್ಥವಾಗಿ ಬಳಸಿ, ನಿಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಿ!

“ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗುತ್ತದೆ” ಅನ್ನುತ್ತಾರೆ ಸ್ವಾಮಿ ರಾಮತೀರ್ಥ … More

ಶ್ರೀಮಂತ ತರುಣನಿಗೆ ಪಾಠ ಕಲಿಸಿದ ಚೆಲುವೆ

ಒಂದೂರಿನಲ್ಲಿ ಒಬ್ಬ ಚೆಲುವೆ. ಅವಳ ಚೆಲುವಿಗೆ ಮನಸೋತ ಶ್ರೀಮಂತ ತರುಣನೊಬ್ಬ ಮದುವೆಯಾಗೆಂದು ಅವಳನ್ನು ಪೀಡಿಸುತ್ತಾನೆ. ಪೆಟ್ಟಿಗೆ ತುಂಬಾ ಉಡುಗೊರೆ ತಂದು ಅವಳ ಮುಂದೆ ಸುರಿಯುತ್ತಾನೆ. “ನನ್ನದು ಆಗರ್ಭ … More

ಕತ್ತರಿಸುವ ಕಿವಿಗಳು, ಹೊಲೆಯುವ ಕಣ್ಣು : ದೃಷ್ಟಾಂತ ಕಥೆ

ಒಂದೂರಿನಲ್ಲಿ ಒಬ್ಬ ಒಕ್ಕಣ್ಣ ದರ್ಜಿಯಿದ್ದ. ಬಟ್ಟೆ ಹೊಲಿದು ಸುಖ ಜೀವನ ನಡೆಸುತ್ತಿದ್ದರೂ ಅವನಿಗೆ ತಾನು ಒಕ್ಕಣ್ಣನೆಂಬ ಕೊರಗು ಸದಾ ಕಾಡುತ್ತಿತ್ತು. ಹೀಗಿರುತ್ತ, ಒಬ್ಬ ಸಾಧು ಅವನ ಮಳಿಗೆಗೆ … More

ಮಂಗವನ್ನು ಹಿಡಿಯುವುದು ಹೇಗೆ? : ಝೆನ್ ದೃಷ್ಟಾಂತ

ಪೌರ್ವಾತ್ಯ ದೇಶಗಳಲ್ಲಿ ಮಂಗಗಳನ್ನು ಹಿಡಿಯಲು ಒಂದು ಕುತೂಹಲಕಾರಿ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ. ಒಂದು ತೆಂಗಿನಕಾಯಿನ್ನು ಖಾಲಿ ಮಾಡಿ ಅದನ್ನ ಮರಕ್ಕೆ ಜೋತು ಬಿಡುತ್ತಾರೆ. ಆ ತೆಂಗಿನಕಾಯಿಯಲ್ಲಿ ರಂಧ್ರ ಕೊರೆದು … More

ಹೊಂಡಕ್ಕೆ ಬಿದ್ದ ಕಪ್ಪೆಗಳು ಮತ್ತು ಅವುಗಳ ಸಂಗಡಿಗರು

ಏಳೆಂಟು ಕಪ್ಪೆಗಳದೊಂದು ಗುಂಪು ಕಾಡಿನಲ್ಲಿ ಕುಪ್ಪಳಿಸುತ್ತ ಹೋಗುತ್ತಿದ್ದವು. ಅವುಗಳಲ್ಲಿ ಎರಡು ಕಪ್ಪೆಗಳು ಗಮನ ತಪ್ಪಿ ಹೊಂಡದೊಳಗೆ ಜಿಗಿದುಬಿಟ್ಟವು. ಆ ಎರಡು ಕಪ್ಪೆಗಳು ಹೊಂಡದೊಳಗೆ ಬಿದ್ದದ್ದೇ, ಉಳಿದ ಕಪ್ಪೆಗಳು … More