ಭೂತಬಾಧೆಯಿಂದ ಮುಕ್ತಿ ಪಡೆಯುವುದು ಹೇಗೆ? ಉಪಾಯ ಇಲ್ಲಿದೆ…

ಭದ್ರಾವತಿಯಲ್ಲಿ ನೆಲೆಸಿರುವ ಮಹಿಳೆಯೊಬ್ಬರು “ಭೂತಪ್ರೇತಗಳ ಕಾಟದಿಂದ ಮುಕ್ತಿ ದೊರಕಿಸಿಕೊಳ್ಳುವ ಉಪಾಯ ತಿಳಿಸಿ” ಎಂದು ಕೇಳಿದ್ದಾರೆ. ಈ ಪ್ರಶ್ನೆ ಹಲವರದೂ ಆಗಿರಬಹುದಾದ್ದರಿಂದ, ಉತ್ತರರೂಪವಾಗಿ ಈ ಲೇಖನ ಬರೆಯಲಾಗಿದೆ ~ ಚಿತ್ಕಲಾ ಈ ಹಿಂದೆ ಹಲವು ಸಂದರ್ಭಗಳಲ್ಲಿ ಹೇಳಿರುವಂತೆ ಅರಳಿಮರ ಅಧ್ಯಾತ್ಮದ ಅರಿವನ್ನು ಸಂಗ್ರಹಿಸಿ ಹಂಚುವ ಕೆಲಸ ಮಾಡಲೆಂದೇ ಉದ್ದೇಶಿತವಾಗಿದೆ. ಭೂತಪ್ರೇತ ಇತ್ಯಾದಿಗಳು ಬಹಳ ಮುಖ್ಯವಾಗಿ ಮಾನಸಿಕ ಸಮಸ್ಯೆಗೆ ಸಂಬಂಧಿಸಿದ್ದು. ಆದ್ದರಿಂದ ಈ ಪ್ರಶ್ನೆಗೆ ಉತ್ತರಿಸಬೇಕೇ ಬೇಡವೇ ಅನ್ನುವ ಪ್ರಶ್ನೆ ನಮ್ಮಲ್ಲಿ ಮೂಡಿತ್ತು. ಆದರೂ ದೆವ್ವ ಭೂತಗಳ ನಂಬಿಕೆಯೊಡನೆ ಧರ್ಮವನ್ನು […]

ಮಂಚದ ಕೆಳಗಿನ ದೆವ್ವ ಓಡಿಸಲು ನಸ್ರುದ್ದೀನ್ ಹೇಳಿದ ಉಪಾಯ : Tea time story

ಎಂದಿನಂತೆ  ಮುಲ್ಲಾ ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಕೂತುಕೊಂಡು ಮನೆಗೆ ಹಿಂದಿರುಗುತ್ತಿದ್ದ. ದಾರಿಯಲ್ಲಿ ಹಳೆಯ ಪರಿಚಿತನೊಬ್ಬ ಖರ್ಜೂರದ ಮರದ ಬುಡಕ್ಕೆ ಒರಗಿಕೊಂಡು ಏನನ್ನೋ ಯೋಚಿಸುತ್ತಿರುವುದು ಅವನ ಕಣ್ಣಿಗೆ ಬಿತ್ತು. ಸುಮ್ಮನಿರಲಾಗದೆ ನಸ್ರುದ್ದೀನ್ ಕತ್ತಯಿಂದ ಇಳಿದು ಅವನ ಚಿಂತೆಗೆ ಕಾರಣವೇನೆಂದು ವಿಚಾರಿಸಿದ. “ಏನು ಮಾಡಲಿ? ರಾತ್ರಿಯೆಲ್ಲ ನಿದ್ದೆಗೆಟ್ಟು ಹುಚ್ಚು ಹಿಡಿದ ಹಾಗಾಗಿದೆ. ಮಂಚದ ಕೆಳಗೆ ದೆವ್ವ ಇದೆ ಅಂತ ನನಗೆ ಗಾಢವಾಗಿ ಅನ್ನಿಸುತ್ತದೆ.” ಅಂದ. “ಹಾಗಾದರೆ ಊರ ಹೊರಗಿನ ಫಕೀರನ ಬಳಿ ಸಹಾಯ ಕೇಳು. ಆತ ನವಿಲುಗರಿಯಲ್ಲಿ ಗಾಳಿ […]

ಯೋಚಿಸಿದ್ದೆಲ್ಲ ಕರುಣಿಸುವ ಮರ ಮತ್ತು ದಾರಿಹೋಕ : ಝೆನ್ ಕಥೆ

ಒಬ್ಬ ಮನುಷ್ಯ ಕಾಡಿನ ಮೂಲಕ ಹಾಯ್ದು ಬೇರೆ ಊರಿಗೆ ಹೋಗುತ್ತಿದ್ದ. ತುಂಬ ಹೊತ್ತು ಪ್ರವಾಸ ಮಾಡಿದ್ದರಿಂದ ಬಹಳ ದಣಿದಿದ್ದ. ಅವನ ಹೊಟ್ಟೆ ಚುರುಗುಡುತ್ತಿತ್ತು. ದಣಿವಾರಿಸಿಕೊಳ್ಳಲು ಅವ ಒಂದು ದೊಡ್ಡ ಮರದ ಕೆಳಗೆ ಹೋಗಿ ಕುಳಿತುಕೊಂಡ. ಆ ಮರ ಜನರಿಗೆ ಕೇಳಿಕೊಂಡಿದ್ದನ್ನು ಕೊಡುವ ಅಪರೂಪದ ಮರ. ಅವನಿಗೆ ಮರದ ಈ ಅದ್ಭುತ ಶಕ್ತಿಯ ಬಗ್ಗೆ ತಿಳಿದಿರಲಿಲ್ಲ. ಆ ಮನುಷ್ಯ ಸ್ವಲ್ಪ ಹೊತ್ತು ಅಲ್ಲಿ ಕುಳಿತು ದಣಿವಾರಿಸಿಕೊಂಡ. “ ಇಲ್ಲೇ ಎಲ್ಲಾದರೂ ಒಂದಿಷ್ಟು ಊಟ ಸಿಕ್ಕಿದ್ದರೆ ಚೆನ್ನಾಗಿತ್ತು” ಎಂದು ಮನಸ್ಸಿನಲ್ಲೇ […]