ಆಷಾಡ ಶುಕ್ರವಾರದ ಪೂಜೆಗೆ ದೇವಿಯ ವಿಶೇಷ ನಾಮಾವಳಿ ~ ನಿತ್ಯಪಾಠ

ಇಂದು ಆಷಾಡ ಶುಕ್ರವಾರ. ಈ ಮಾಸದ ಶುಕ್ರವಾರಗಳಲ್ಲಿ ದೇವಿಯ ಆರಾಧನೆಗೆ ಬಹಳ ಪ್ರಾಮುಖ್ಯವಿದೆ. ವಿಶೇಷವಾಗಿ ಲಕ್ಷ್ಮೀಪೂಜೆಯನ್ನು ಈ ಮಾಸದಲ್ಲಿ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ, ತ್ರಿದೇವಿಯರನ್ನು ಆದಿ ಶಕ್ತಿ – ಜಗಜ್ಜನನಿಯ ರೂಪದಲ್ಲಿ ಏಕತ್ರವಾಗಿ ಭಾವಿಸಿ ಸ್ತುತಿಸಲಾಗಿರುವ ದೇವೀಭಾಗವತದಲ್ಲಿ ಬರುವ  ಹೆಸರುಗಳ ನಾಮಾವಳಿಯನ್ನು ಇಲ್ಲಿ ನೀಡಲಾಗಿದೆ…. | ಸಂಗ್ರಹ ಮತ್ತು ಪ್ರಸ್ತುತಿ : ಅರುಣ್  (ಶ್ರೀ ಚರಣ ಸೇವಕ) ಹಿಂದೂ ಪುರಾಣಗಳಲ್ಲಿ ಶ್ರೀ ಮದ್ ದೇವೀ ಭಾಗವತಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಡಲಾಗಿದೆ. ಮಾತೃದೇವತೆಯ ಔನ್ನತ್ಯವನ್ನು ಸಾರುವ ದೇವೀ ಭಾಗವತ […]